Posts Slider

Karnataka Voice

Latest Kannada News

Karnataka Voice

ಬೆಂಗಳೂರು: ರಾಜ್ಯದ ಬಳ್ಳಾರಿ, ಉಡುಪಿ ಮತ್ತು ಬೀದರ ಜಿಲ್ಲೆಯಲ್ಲಿಂದು ಬರೋಬ್ಬರಿ 499 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 12 ಜನ ಸೋಂಕಿತರು ಸಾವಿಗೀಡಾಗಿದ್ದಾರೆ. ಬಳ್ಳಾರಿ ಜಿಲ್ಲೆಯೊಂದರಲ್ಲೇ...

ಧಾರವಾಡ: ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶಗಳನ್ನ ಕ್ರೋಡಿಕರಿಸಿ ಹೊಸ ಆದೇಶವನ್ನ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೊರಹಾಕಿದ್ದು, ಇನ್ನೂ ನಾಲ್ಕು ದಿನಗಳ ನಂತರ ಸಿನೇಮಾ ಥೇಟರ್‌ಗಳನ್ನ ಆರಂಭಿಸುವ...

ಹುಬ್ಬಳ್ಳಿ: ತಾನು ಪ್ರೀತಿಸುತ್ತಿದ್ದ ಯುವಕನನ್ನೇ ಮನೆಯರೊಂದಿಗೆ ಹಠಕ್ಕೆ ಬಿದ್ದು ಮದುವೆಯಾಗಿದ್ದ ಮಹಿಳೆಯೋರ್ವಳು ಇಂದು ನೇಣಿಗೆ ಶರಣಾಗುವ ಮೂಲಕ ತನ್ನ ಜೀವನವನ್ನ ಕೊನೆಗಾಣಿಸಿಕೊಂಡಿದ್ದಾಳೆ. ಹುಬ್ಬಳ್ಳಿಯ ದೇಸಾಯಿ ಓಣಿಯ ನಿವಾಸಿಯಾಗಿದ್ದ...

ಧಾರವಾಡ: ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಿಬಿಟಿ ಬಳಿಯ ಬೃಹದಾಕಾರದ ಮರವೊಂದು ಬಿದ್ದ ಪರಿಣಾಮ ಆಟೋ ಮತ್ತು ಬೈಕ್‌ನ ಮೇಲೆ ಬಿದ್ದ ಎರಡು ವೆಹಿಕಲ್‌ಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ....

ವಿಜಯಪುರ: ಫ್ಲೋರ್ ಕ್ಲೀನಿಂಗ್ ಫಿನಾಯಿಲ್ ಮಾರಾಟ ನೆಪದಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆಯೊಬ್ಬರ ಮನೆ ದರೋಡೆ ಮಾಡಿರುವ ಘಟನೆ ವಿಜಯಪುರದ ಶಾಂತಿನಗರದಲ್ಲಿ ನಡೆದಿದೆ. ಸುನಂದಾ ತೋಳಬಂದಿ ಎಂಬುವರ...

ಹುಬ್ಬಳ್ಳಿ: ಒಂದೇ ಒಂದು ಬಾರಿಯೂ ಅಡಿಕೆಯನ್ನೂ ಹಾಕದ ಘಂಟಿಕೇರಿ ಠಾಣೆಯ ಹವಾಲ್ದಾರ (ಪ್ರಮೋಷನ್ ತೆಗೆದುಕೊಂಡಿದ್ದರೇ ಎಎಸ್‌ಐ ಇರುತ್ತಿದ್ದರು) ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ನಡೆದಿದೆ. 1993 ರ...

ಯಾದಗಿರಿ: ಗುರುಮಿಠಕಲ್ ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಕುರಿತು ಅವರ ಕಿರಿಯ ಪುತ್ರ ಶರಣಗೌಡ ಕಂದಕೂರ ಫೇಸ್ ಬುಕ್ ಮೂಲಕ...