Posts Slider

Karnataka Voice

Latest Kannada News

Karnataka Voice

ತುಮಕೂರು: ಆಸ್ತಿಯನ್ನ ಕೇಳಲು ಬಂದಿದ್ದ ಮಗಳ ಹಾಗೂ ಅಳಿಯನ ಮೇಲೆ ಮಾರಣಾಂತಿಕವಾಗಿ ತಂದೆ-ಸಂಬಂಧಿಕರು ಹಲ್ಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ತಡರಾತ್ರಿ...

ಚಿಕ್ಕೋಡಿ: ಮಜಲಟ್ಟಿ ಗ್ರಾಮದ ವಸತಿ ಶಾಲೆಯಲ್ಲಿ ಕ್ವಾರಂಟೈನ ಮಾಡಬೇಡಿ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಪೊಲೀಸರ ನಡುವೆ ಮಾತಿನ‌  ಚಕಮಕಿಯಾಗಿದೆ. ಮುಂಬೈನಿಂದ‌ ಬಂದ ಮೂವರು ಕೊರೋನಾ‌ ಶಂಕಿತರನ್ನು...

ಕಲಬುರಗಿ: ಕೊರೋನಾ ಸೋಂಕಿನಿಂದ ಬಳಲಿದ್ದ 13 ಜನ ಒಂದೇ ದಿನ ಇಎಸ್ ಐ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾದರೆಂದು ಕಲಬುರಗಿ ಜಿಲ್ಲಾಧಿಕಾರಿ ಬಿ. ಶರತ್ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ...

ಚಿಕ್ಕೋಡಿ: ಸತ್ತ ಕೋತಿಗೆ ಕಣ್ಣಿರಿಟ್ಟು ಅಂತಿಮ ವಿಧಾಯ ಹೇಳಿದ ಮೂಖ ಪ್ರಾಣಿ ಗೂಳಿ. ಅಲಂಕರಿಸಿದ ಕೋತಿಯ ಮುಂದೆ ನಿಂತು ಕಣ್ಣಿರು ಹಾಕಿ ಕಾಲಿಗೆ ನಮಿಸಿರುವ ಗೂಳಿಯ ದೃಶ್ಯ...

ತುಮಕೂರು: ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 11ಕ್ಕೇರಿದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಎಲ್ಲರಿಗೂ ಕ್ವಾರಂಟೈನ್ ಮಾಡಲಾಗಿದ್ದು, ಹೊರ ಜಿಲ್ಲೆ ಮತ್ತು ರಾಜ್ಯದಿಂದ ಬಂದವರ ಮೇಲೆ ತೀವ್ರ ನಿಗಾ...

ಬೆಂಗಳೂರು: ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದು, ರೈಲ್ವೇ ಇಲಾಖೆಯಲ್ಲಿ ನಕಲಿ ಸಾಫ್ಟ್‌ವೇರ್ ಸೃಷ್ಟಿಸಿ ಬೆಂಗಳೂರಲೂ ಮೋಸ ನಡೆದಿದೆ. ರೈಲ್ವೇ ಬೋರ್ಡ್ನ ಛೇರ್ಮನ್ ಸಿಬಿಐ ಗೆ...

ಬೆಂಗಳೂರು:  ಆತ್ಮನಿರ್ಭರ ಯೋಜನೆಯ ಎರಡನೇ ದಿನದ ಘೋಷಣೆಗಳು ವಲಸೆ ಕಾರ್ಮಿಕರಿಗೆ ನೆರವಾಗಿವೆ. ಬಿಪಿಎಲ್ ಕಾರ್ಡ್ ಇಲ್ಲದವರಿಗೂ ನೆರವು ನೀಡಲಾಗುತ್ತಿರುವುದು ಶ್ಲಾಘನೀಯ. ಸಚಿವೆ ನಿರ್ಮಲಾ ಸೀತಾರಾಮನ್ ಅವರ ಘೋಷಣೆಗಳನ್ನ...

ವಿಜಯಪುರ: ಭೀಮಾ ತೀರದ ಸಿಂಗಂ ಖ್ಯಾತಿಯ ಪಿಎಸೈ ಮಹದೇವ ಯಲಿಗಾರ ಅಮಾನತ್ತುಗೊಂಡಿದ್ದಾರೆ. ಕೊರೋನಾ ವೈರಸ್ ಲಾಕ್ ಡೌನ್ ಉಲ್ಲಂಘಿಸಿ ಸಾಮಾಜಿಕ ಅಂತರ್ ಕಾಯ್ದಕೊಳ್ಳದೇ ಕಾರ್ಯಕ್ರಮದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ...

ದಾವಣಗೆರೆ: ಸಂಚಾರಿ ಠಾಣೆಯ ಪೇದೆಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನಮಂತರಾಯ ವಾಟ್ಸಾಫ್ ಗ್ರೂಫಗಳಲ್ಲಿ ವಿಷಯವನ್ನ ಬಹಿರಂಗ ಮಾಡಿದ್ದು, ದಾವಣಗೆರೆ ಜನರಲ್ಲಿ ಆತಂಕ ಹೆಚ್ಚಾಗಿಸಿದೆ....

ಮಂಡ್ಯ: ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿ‌ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ತಾಲೂಕಿನ ಸುಂಡಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಸುಂಡಹಳ್ಳಿ ಗ್ರಾಮದ ರಮ್ಯ ಮೃತ ದುರ್ದೈವಿಯಾಗಿದ್ದು, ಅದೇ ಗ್ರಾಮದ...