Posts Slider

Karnataka Voice

Latest Kannada News

Karnataka Voice

 ಬೆಂಗಳೂರು:  ಜೀವನೋಪಾಯಕ್ಕೆ ಸಾಂಪ್ರದಾಯಿಕ ವೃತ್ತಿಯನ್ನು ಅವಲಂಬಿಸಿರುವ ವಿವಿಧ ಸಮುದಾಯಗಳ ಮುಖಂಡರು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನು ಭೇಟಿಯಾಗಿ ಕೊರೋನಾ ಪ್ಯಾಕೇಜ್‍ನಲ್ಲಿ ಸರ್ಕಾರ ತಮ್ಮನ್ನು ಕಡೆಗಣಿಸಿರುವ ಬಗ್ಗೆ...

ಬಳ್ಳಾರಿ: ನಗರದಲ್ಲಿ ಕರೋನಾ ವೈರಸ್ ಪಾಸಿಟಿವ್ ಪ್ರಕರಣದ 14ನೇ ಸೋಂಕಿತನಿಂದ 64 ಜನರಿಗೆ ಮಿಠಾಯಿ ಹಂಚಿದ ಪರಿಣಾಮ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದ್ದು, ಜಿಲ್ಲೆಯಲ್ಲೇ ಆತಂಕದ ಛಾಯೆ ಹೆಚ್ಚತೊಡಗಿದೆ....

ತುಮಕೂರು: ಮೂರು ತಿಂಗಳ ಮನೆ ಬಾಡಿಗೆಯನ್ನ ನಿಧಾನವಾಗಿಯಾದರೂ ಕಟ್ಟಲೇಬೇಕು. ಬಾಡಿಗೆದಾರರಿಗೆ ಅವಕಾಶ ನೀಡಬೇಕು. ಆದರೆ, ಬಾಡಿಗೆದಾರರು ಬಾಡಿಗೆ ಹಣವನ್ನ ನೀಡಲೇಬೇಕೆಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ಮದ್ಯದಿಂದಲೇ...

ಕೋಲಾರ: ಮದ್ಯ ಮಾರಾಟ ಆರಂಭಿಸಿದ್ದಕ್ಕೆ ಮಹಿಳೆಯರ ಆಕ್ರೋಶಗೊಂಡಿದ್ದು, ಮಕ್ಕಳ ಕಾಲಿನ ಚೈನ್, ಪಾತ್ರೆ, ರೇಷನ್ ಅಡವಿಟ್ಟು ಮದ್ಯಸೇವನೆ ಮಾಡುತ್ತಿದ್ದಾರೆ. ಹೀಗಾಗಿ ಕುಡುಕ ಗಂಡಂದಿರ ಕಾಟಕ್ಕೆ ಬೇಸತ್ತ ಕೆಜಿಎಪ್...

ಬೆಂಗಳೂರು: ರಾಜ್ಯದ ಜನರಿಗೆ ತೊಂದರೆಯಾಗದಂತೆ ಸಾಕಷ್ಟು ಕ್ರಮವನ್ನ ತೆಗೆದುಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರದಿಂದ ಇನ್ನಷ್ಟು ನೆರವು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರೂ, ಕೇಂದ್ರದಿಂದ ಚೆಂಬಷ್ಟೇ ಬಂದಿರುವುದು ಸಿಎಂರಲ್ಲಿ ಬೇಸರ ಮೂಡಿಸಿದೆ....

ಸುರಪುರ: ರಾಯಚೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ರಾಜಾ ರಂಗಪ್ಪ ನಾಯಕ ಅನಾರೋಗ್ಯದಿಂದ ಕಳೆದ ರಾತ್ರಿ ಸುರಪುರದ ಸ್ವಗೃಹದಲ್ಲಿ ನಿಧನರಾಗಿದ್ದು, ಮುಷ್ಠೂರ ಗ್ರಾಮದ ಕೃಷ್ಣಾ ತೀರದಲ್ಲಿ ವೈಧಿಕ...

ಚಾಮರಾಜನಗರ: ಅಂಗಡಿ ಮುಚ್ಚಲು ಹೇಳಿದ ಕೋವಿಡ್ ವಾರಿಯಸ್೯ ಆಗಿರುವ ಪಟ್ಟಣ ಠಾಣೆಯ ಎಸ್.ಐ ರಾಜೇಂದ್ರ ರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಕೊಳ್ಳೆಗಾಲದಲ್ಲಿ ನಡೆದಿದೆ. ಸಕಾ೯ರದ ಆದೇಶ...

ತುಮಕೂರು: ಆಸ್ತಿಯನ್ನ ಕೇಳಲು ಬಂದಿದ್ದ ಮಗಳ ಹಾಗೂ ಅಳಿಯನ ಮೇಲೆ ಮಾರಣಾಂತಿಕವಾಗಿ ತಂದೆ-ಸಂಬಂಧಿಕರು ಹಲ್ಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ತಡರಾತ್ರಿ...

ಚಿಕ್ಕೋಡಿ: ಮಜಲಟ್ಟಿ ಗ್ರಾಮದ ವಸತಿ ಶಾಲೆಯಲ್ಲಿ ಕ್ವಾರಂಟೈನ ಮಾಡಬೇಡಿ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಪೊಲೀಸರ ನಡುವೆ ಮಾತಿನ‌  ಚಕಮಕಿಯಾಗಿದೆ. ಮುಂಬೈನಿಂದ‌ ಬಂದ ಮೂವರು ಕೊರೋನಾ‌ ಶಂಕಿತರನ್ನು...

ಕಲಬುರಗಿ: ಕೊರೋನಾ ಸೋಂಕಿನಿಂದ ಬಳಲಿದ್ದ 13 ಜನ ಒಂದೇ ದಿನ ಇಎಸ್ ಐ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾದರೆಂದು ಕಲಬುರಗಿ ಜಿಲ್ಲಾಧಿಕಾರಿ ಬಿ. ಶರತ್ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ...