Posts Slider

Karnataka Voice

Latest Kannada News

ಧಾರವಾಡವನ್ನ ತಲ್ಲಣಗೊಳಿಸಿರೋ “ ಆಸ್ಟ್ರೇಲಿಯಾ”…!

Spread the love

ಧಾರವಾಡ: ವಿದ್ಯಾನಗರಿ ಅಕ್ಷರಸಃ ಆಸ್ಟ್ರೇಲಿಯಾ ಹೆಸರಿಗೆ ಬೆಚ್ಚಿ ಬಿದ್ದಿದೆ. ಅದಕ್ಕೆ ಕಾರಣವಾಗಿದ್ದನ್ನ ಕೇಳಿದರೇ ಎಲ್ಲರೂ ಅಚ್ಚರಿ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೇ ಜಗತ್ತು ನೋಡುವುದಿಲ್ಲವೆಂದು ಹೇಗೆ ಅಂದುಕೊಳ್ಳುತ್ತದೆಯೋ ಹಾಗೇಯೇ ಈ ‘ಆಸ್ಟ್ರೇಲಿಯಾ’ ತಳಕು ಹಾಕಿಕೊಂಡವರು, ಚಳಿಯಲ್ಲೂ ನಡುಗುವ ವಾತಾವರಣ ಸೃಷ್ಟಿಯಾಗಿದೆ.

ಧಾರವಾಡದಿಂದ ಸುಮಾರು ಒಂದು ಗಂಟೆ 42 ನಿಮಿಷದ ದಾರಿಯಿಂದ ಕೇಳಿ ಬಂದಿರೋ ಈ ಆಸ್ಟ್ರೇಲಿಯಾದಲ್ಲಿ ಬಹಳಷ್ಟು ಘಟಾನುಘಟಿಗಳು ನಡುಕದಿಂದ ಕದ್ದು ಮುಚ್ಚಿ ಅಲೆಯುತ್ತಿದ್ದಾರೆ.

ಒಂದು ಕಡೆ ಆಸ್ಟ್ರೇಲಿಯಾದ ಹೆಸರು ಕೇಳಿದರೇ ಬೆಚ್ಚಿ ಬೀಳುತ್ತಿದ್ದರೇ ಹುಬ್ಬಳ್ಳಿ-ಧಾರವಾಡ ಕಮೀಷನರೇಟಿನ ಪೊಲೀಸ್ ಇನ್ಸಪೆಕ್ಟರ್ ಮಹಾಶಯ ಆಸ್ಟ್ರೇಲಿಯಾವನ್ನೇ ‘ಚೆಂಬು’ಮಾಡಿ ಕಳಿಸಿರುವುದು ರಹಸ್ಯವಾಗಿ ಉಳಿದಿಲ್ಲ. ಇದೇ ಕಾರಣಕ್ಕೆ ಅಮಾಯಕನೋರ್ವ ಕಾಣಬಾರದ ಜಾಗವನ್ನ ಕಂಡು ಬಂದಿರುವ ಬಗ್ಗೆ ಕರ್ನಾಟಕವಾಯ್ಸ್.ಕಾಂ ಬಳಿ ಸಾಕ್ಷಿಯೂ ಇದೆ.. ಎಲ್ಲವೂ ಆಸ್ಟ್ರೇಲಿಯಾ ಮಯವಾಗಿದೆ.


Spread the love

Leave a Reply

Your email address will not be published. Required fields are marked *