Posts Slider

Karnataka Voice

Latest Kannada News

ಅದರಗುಂಚಿಯಲ್ಲಿ ನಿವೃತ್ತ ಎಎಸ್ಐ ಸಾವು…!

Spread the love

ಹುಬ್ಬಳ್ಳಿ: ತಾಲ್ಲೂಕಿನ ಅದರಗುಂಚಿ ಗ್ರಾಮದ ನಿವಾಸಿ, ನಿವೃತ್ತ ಎ.ಎಸ.ಐ. ನಿಂಗನಗೌಡ ಫ. ಚಿಕ್ಕನಗೌಡ್ರ (75) ಇಂದು ಸಂಜೆ   ನಿಧನರಾದರು. ಮೃತರು ಪತ್ನಿ , ಇಬ್ಬರು ಪುತ್ರರು ,ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಪಾರ್ಥಿವ ಶರೀರದ ಅಂತ್ಯಕ್ರಿಯೆ  ಫೆ.4 , ಗುರುವಾರ ಮಧ್ಯಾಹ್ನ 12 ಗಂಟೆಗೆ ಸ್ವಗ್ರಾಮ ಅದರಗುಂಚಿಯಲ್ಲಿ ಜರುಗಲಿದೆ. ಕುಟುಂಬದ ಸದಸ್ಯರ ಸಂಪರ್ಕ ಸಂಖ್ಯೆ: 7019446328


Spread the love

Leave a Reply

Your email address will not be published. Required fields are marked *