Posts Slider

Karnataka Voice

Latest Kannada News

ಮಜೀದ್ ಇಮಾಮ್ ಗೆ ಥಳಿತ: ಎಎಸ್ಐ ಅಮಾನತ್ತು

Spread the love

ಬೀದರ: ಅಗತ್ಯ ವಸ್ತುಗಳ ಖರೀದಗೆ ಹೊರಗೆ ಬಂದಿದ್ದ ಇಮಾಮ್ ಗೆ ಥಳಿಸಿದ್ದ ಎಎಸ್ಐ ಬಸವರಾಜ ಎಂಬುವವರನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

ಹುಮನಾಬಾದ್ ಪಟ್ಟಣದ ಮುರಾದ ಮಜೀದ್ ನ ಇಮಾಮ್ ನಾಸೀರ ಎಂಬುವವರನ್ನ ಎಎಸ್ಐ ಬಸವರಾಜ ಹಿಗ್ಗಾಮುಗ್ಗಾ ಥಳಿಸಿದ್ದು, ಅವರನ್ನ ಕಲಬುರಗಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯ ಬಗ್ಗೆ ತೀವ್ರ ಅಸಮಾಧಾನಗೊಂಡಿ ಎಸ್ಪಿ ಅಮಾನತ್ತು ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *