Breaking News ಬೆಂಗಳೂರು / ಗ್ರಾಮೀಣ ರಾಯಚೂರು ರಾಜ್ಯಸಭೆ ಸದಸ್ಯ ಅಶೋಕ ಗಸ್ತಿ ನಿಧನ- ಸುದ್ದಿ ಸುಳ್ಳು- ಅವರ ಮಡದಿ ಮಾತಾಡಿದ್ದಾರೆ ಕೇಳಿ.. 5 years ago Karnataka Voice Spread the loveಬೆಂಗಳೂರು: ಕೊರೋನಾ ಪಾಸಿಟಿವ್ ನಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜ್ಯಸಭೆ ಸದಸ್ಯ ಅಶೋಕ ಗಸ್ತಿಯವರು ನಿಧನರಾಗಿಲ್ಲ. ಆರೋಗ್ಯ ಸ್ಥಿರವಾಗಿದೆ ಎಂದು ಅವರ ಮಡದಿ ಹೇಳಿದ್ದು, ಆ ಆಡೀಯೋ ಕರ್ನಾಟಕವಾಯ್ಸ್ ಗೆ ಲಭಿಸಿದೆ. ಅಶೋಕ ಗಸ್ತಿಯವರ ಮಡದಿ ಮಾತಾಡಿದ್ದೇನು ಇಲ್ಲಿದೆ ಕೇಳಿ.. Spread the love Continue Reading Previous ಪ್ರಮೋದ ಮುತಾಲಿಕ್ ರಿಗೆ ಕೊರೋನಾ ಪಾಸಿಟಿವ್: ಬೆಂಗಳೂರಲ್ಲಿ ದಾಖಲುNext ಹುಬ್ಬಳ್ಳಿ-ಅಕ್ರಮ ಸ್ಪೀರಿಟ್ ದಂಧೆಯೂ.. ಆರೋಪಿಯ ಬಂಧನವೂ..