ಅರವಿಂದ ಬೆಲ್ಲದ್ ಮುಂದಿನ ಸಿಎಂ- ಪಾದಯಾತ್ರೆಯಲ್ಲಿ ಮಾರ್ಧನಿಸಿದ ಕಾರ್ಯಕರ್ತರ ಘೋಷಣೆ…!!!
ವಿಧಾನಸಭೆ ವಿರೋಧ ಪಕ್ಷದ ಉಪನಾಯಕ
ಅರವಿಂದ ಬೆಲ್ಲದ್ ಪರ ಘೋಷಣೆ
ಮಂಡ್ಯ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೇ ಅರವಿಂದ ಬೆಲ್ಲದ್ ಅವರೇ ಮುಖ್ಯಮಂತ್ರಿ ಎಂಬ ಘೋಷಣೆ ಭಾರತೀಯ ಜನತಾ ಪಕ್ಷದ ಪಾದಯಾತ್ರೆಯಲ್ಲಿ ಕೇಳಿ ಬಂದಿದ್ದು, ಹೊಸ ಸಂಚಲನ ಮೂಡಿಸಿದೆ.
ಎಕ್ಸಕ್ಲೂಸಿವ್ ವೀಡಿಯೋ…
ಹುಬ್ಬಳ್ಳಿಯಿಂದ ಪಾದಯಾತ್ರೆಯಲ್ಲಿ ಭಾಗವಹಿಸಲು ತೆರಳಿದ್ದ ಮಂಜುನಾಥ ಹೆಬಸೂರ ಗೆಳೆಯರ ಬಳಗ ವಿಶೇಷವಾದ ತೊಡುಗೆ ತೊಟ್ಟು ಗಮನ ಸೆಳೆದರು.