Posts Slider

Karnataka Voice

Latest Kannada News

ಪಬ್ಲಿಕ್ ಟಿವಿ ಆ್ಯಂಕರ ಅರುಣ ಬಡಿಗೇರ ತಂದೆ ಕೋವಿಡ್ ನಿಂದ ವಿಧಿವಶ….!

1 min read
Spread the love

ಹುಬ್ಬಳ್ಳಿ: ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ತಾಯಿಯನ್ನ ಕಳೆದುಕೊಂಡಿದ್ದ ಪಬ್ಲಿಕ್ ಟಿವಿ ಆ್ಯಂಕರ ಅರುಣ ಬಡಿಗೇರ ಇಂದು ತಂದೆಯನ್ನೂ ಕಳೆದುಕೊಂಡಿದ್ದು, ತೀವ್ರ ದುಃಖಕರ ಸಂಗತಿಯಾಗಿದೆ.

ಅರುಣ ಬಡಿಗೇರ ತಂದೆಯಾದ ಚಂದ್ರಶೇಖರ ಬಡಿಗೇರ, ಕೊರೋನಾ ಪಾಸಿಟಿವ್ ಗಾಗಿ ಕಿಮ್ಸಗೆ ದಾಖಲಾಗಿದ್ದರು. ಇಂದು ಮಧ್ಯಾಹ್ನ ಚಿಕಿತ್ಸೆ ಫಲಿಸದೇ ಕಿಮ್ಸನಲ್ಲಿ ಸಾವಿಗೀಡಾಗಿದ್ದಾರೆ.

ಕಳೆದ ಮೂರು ದಿನದ ಹಿಂದೆ ಅರುಣ ಅವರ ತಾಯಿ ಕಸ್ತೂರೆಮ್ಮ ಬಡಿಗೇರ ಕೊರೋನಾದಿಂದಲೇ ಸಾವಿಗೀಡಾಗಿದ್ದರು. ಅರುಣ ಅವರ ಕುಟುಂಬದ ಬಹುತೇಕರಿಗೆ ಕೊರೋನಾ ಸೋಂಕು ತಗುಲಿದ್ದು, ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *