Breaking News ದಕ್ಷಿಣ ಕನ್ನಡ ಬೆಂಗಳೂರು / ಗ್ರಾಮೀಣ ಬೆಳ್ಳಂಬೆಳಿಗ್ಗೆಯಿಂದ ಕಣ್ಣೀರು ಹಾಕಿದ ಅನುಶ್ರೀ.. ಕನ್ನಡಿಗರ ಬಗ್ಗೆ ಆಕೆ ಹೇಳಿದ್ದೇನು ಗೊತ್ತಾ.. 4 years ago Karnataka Voice Spread the loveಮಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ನಿರೂಪತಿ ಅನುಶ್ರೀಯವರನ್ನ ಕರೆದುಕೊಂಡು ಹೋದ ಮೇಲೆ ಅನೇಕ ಊಹಾಪೋಹಗಳು ಎದ್ದಿದ್ದು, ಅದಕ್ಕೇಲ್ಲ ತೆರೆ ಎಳೆಯುವ ಮನಸ್ಸಿನಿಂದ ಅನುಶ್ರೀ ಇಂದು ಬೆಳಿಗ್ಗೆ ಫೇಸ್ ಬುಕ್ ನಲ್ಲಿ ಅಭಿಪ್ರಾಯ ತಿಳಿಸುತ್ತ ಕಣ್ಣೀರಾದರು. ಏನೇಲ್ಲ ಮಾತಾಡಿದ್ರು ನೀವೇ ಕೇಳಿ.. Spread the love Continue Reading Previous ಮಾಜಿ ಗೃಹ ಸಚಿವರ ತಂದೆ ಸಾವು: ಹಿರಿಯ ಕಾಂಗ್ರೆಸ್ಸಿಗ ಇನ್ನಿಲ್ಲNext ರಾತ್ರಿ ವಾಸ್ತವ್ಯ-ಬೆಳ್ಳಂಬೆಳಿಗ್ಗೆ ಶೌಚಾಲಯ ಕ್ಲೀನ್ ಮಾಡಿದ ಜಿಪಂ ಅಧ್ಯಕ್ಷೆ- ಯಾಕೆ ಗೊತ್ತಾ..?