ಅಣ್ಣಿಗೇರಿಯಲ್ಲಿ ರೈತಪರ ಹೋರಾಟ ಹೇಗಿತ್ತು ಗೊತ್ತಾ..!
ಧಾರವಾಡ: ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ತೀವ್ರ ಆಕ್ರೋಶವ್ಯಕ್ತಪಡಿಸಿ, ಹೋರಾಟವನ್ನ ನಡೆಸಲಾಯಿತು.
ಹೋರಾಟ ನಡೆದಿದ್ದು ಹೇಗಿತ್ತು ನೋಡಿ..
ಅಣ್ಣಿಗೇರಿ ರೈತ ಹೋರಾಟ ಸಮಿತಿ ಹಾಗೂ ಕಿಸಾನ್ ಕಾಂಗ್ರೆಸ್ ನಿಂದ ನಡೆದ ಹೋರಾಟದಲ್ಲಿ ಶಿವಶಂಕರ ಕಲ್ಲೂರ, ಭಗವಂತಪ್ಪ ಪುಟ್ಟಣ್ಣನವರ, ಜಯರಾಜ ಹೂಗಾರ, ಜಿಲ್ಲಾ ಕಿಸಾನ ಕಾಂಗ್ರೆಸ್ ಉಪಾಧ್ಯಕ್ಷ ವಿ.ವಿ.ಬೆಂತೂರ, ಪ್ರಕಾಶ ಅಂಗಡಿ, ಶಂಕರ ಕುರಿ ಸೇರಿದಂತೆ ಹಲವರು ಭಾಗವಹಿಸಿದ್ದರು.