ಅಣ್ಣಿಗೇರಿ ಪುರಸಭೆ ಅತಂತ್ರ: ಕಾಂಗ್ರೆಸ್ ಹೆಚ್ಚು ಸೀಟು…

ಅಣ್ಣಿಗೇರಿ: ನಗರದ ಅಮೃತೇಶ್ವರ ಕಾಲೇಜು ಮೈದಾನದಲ್ಲಿ ನಡೆದ ಪುರಸಭೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಹೆಚ್ಚು ವಾರ್ಡಗಳಲ್ಲಿ ಗೆದ್ದರೂ, ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಪುರಸಭೆಯ ಒಟ್ಟು 23 ವಾರ್ಡುಗಳ ಪೈಕಿ ಕಾಂಗ್ರೆಸ್ 13, ಬಿಜೆಪಿ 04 ಹಾಗೂ ಪಕ್ಷೇತರ 06 ವಾರ್ಡುಗಳಲ್ಲಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಕಾಂಗ್ರೆಸ್ ಸೇರಿದರೂ ಯಾವುದೇ ಪ್ರಯೋಜನವಾಗಿಲ್ಲ.
ಭಾರತೀಯ ಜನತಾ ಪಕ್ಷ ಈ ಹಿಂದೆ ನಾಲ್ಕು ಸೀಟುಗಳನ್ನು ಹೊಂದಿತ್ತು. ಇದೀಗ ಮತ್ತೊಂದು ಸೇರಿದಂತಾಗಿದೆ. ಕಾಂಗ್ರೆಸ್ ನ ಮುಂದಿನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿನೋದ ಅಸೂಟಿ ಪ್ರಯತ್ನ ಫಲ ನೀಡಿದೆ.
ಧಾರವಾಡ ಬ್ರೆಕಿಂಗ್ :
ಅಣ್ಣಿಗೇರಿ ಪುರಸಭೆ ಮತ ವಿನ್ನಿಂಗ್ ವಾರ್ಡ,
ಕಾಂಗ್ರೆಸ್ ತೆಕ್ಕೆಗೆ ಅಣ್ಣಿಗೇರಿ ಪುರಸಭೆ…
ವಾರ್ಡ್ 1 ಪಕ್ಷೆತರ
ವಾರ್ಡ್ 2 ಬಿಜೆಪಿ
ವಾರ್ಡ್ 3 ಕಾಂಗ್ರೆಸ್
ವಾರ್ಡ್ 4 ಜನತಾ ಪಾರ್ಟಿ,
ವಾರ್ಡ್ 5 ಪಕ್ಷೇತರ
ವಾರ್ಡ್ 6 ಕಾಂಗ್ರೆಸ್
ವಾರ್ಡ್ 7 ಬಿಜೆಪಿ
ವಾರ್ಡ್ 8 ಕಾಂಗ್ರೆಸ್
ವಾರ್ಡ್ 9 ಪಕ್ಷೇತರ,
ವಾರ್ಡ್ 10 ಕಾಂಗ್ರೆಸ್
ವಾರ್ಡ್ 11 ಪಕ್ಷೇತರ
ವಾರ್ಡ್ 12 ಬಿಜೆಪಿ
ವಾರ್ಡ್ 13 ಕಾಂಗ್ರೆಸ್
ವಾರ್ಡ್ 14 ಕಾಂಗ್ರೆಸ್
ವಾರ್ಡ್ 15 ಬಿಜೆಪಿ
ವಾರ್ಡ್ 16 ಪಕ್ಷೇತರ
ವಾರ್ಡ್ 17 ಕಾಂಗ್ರೆಸ್
ವಾರ್ಡ್ 18 ಕಾಂಗ್ರೆಸ್
ವಾರ್ಡ್ 19 ಕಾಂಗ್ರೆಸ್
ವಾರ್ಡ್ 20 ಬಿಜೆಪಿ
ವಾರ್ಡ್ 21 ಕಾಂಗ್ರೆಸ್
ವಾರ್ಡ್ 22 ಕಾಂಗ್ರೆಸ್
ವಾರ್ಡ್ 23 ಕಾಂಗ್ರೆಸ್
13 ಕಾಂಗ್ರೆಸ್,
06 ಪಕ್ಷೇತರ,
04 ಬಿಜೆಪಿ..