ಹತ್ಯೆಯಾದ “ಅಂಜಲಿ ತಂಗಿ” ಬಿಚ್ಚಿಟ್ಟ ಸತ್ಯ- ಕೊಲೆಯಾಗತ್ತೆ ಅಂದ್ರೇ “ಮೂಢನಂಬಿಕೆ” ಅಂದ್ರಾ ಪೊಲೀಸರು…!!!
1 min readಹುಬ್ಬಳ್ಳಿ: ನಿರಂಜನ ಮಗಳ ಹಾಗೇ ಕೊಲೆ ಮಾಡ್ತೇನಿ ಎಂದು ಆರೋಪಿ ಹೇಳಿದ್ದನ್ನ ಪೊಲೀಸರಿಗೆ ಹೇಳಿದರೇ, ಅವರು ಅದೆಲ್ಲಾ ಮೂಢನಂಬಿಕೆ ಅಂದ್ರು ಎಂದು ಹುಬ್ಬಳ್ಳಿಯ ವೀರಾಪೂರ ಓಣಿಯಲ್ಲಿ ಹತ್ಯೆಯಾದ ಅಂಜಲಿಯ ಸಹೋದರಿ ಪೂಜಾ ಹೇಳಿದ್ದಾರೆ.
ವೀಡಿಯೋ ಇಲ್ಲಿದೆ ನೋಡಿ…
ಆರೋಪಿ ವಿಶ್ವನಾಥ ಎಂಬಾತ ಹಾಕಿದ್ದ ಧಮಕಿಯನ್ನ ಪೊಲೀಸರು ಜಾಗೃತೆಯಿಂದ ನೋಡಿಕೊಂಡಿದ್ದರೇ, ಇಂತಹ ಘಟನೆ ನಡೆಯುತ್ತಿರಲಿಲ್ಲ ಅನಿಸತ್ತೆ.