ಅಮ್ಮಿನಬಾವಿಯ “ನಿಂಗರಾಜ್” ಹೊಟೇಲ್‌ನಲ್ಲಿ ‘ಗಿರ್ಮಿಟ್… ಗಿರ್ಮಿಟ್’ ಸವಿದ ಸಚಿವ ಲಾಡ್- ಡಿಸಿ ಸಾಥ್…!!!

ಧಾರವಾಡ: ಮಳೆಯಿಂದ ತತ್ತರಿಸಿದ ಪ್ರದೇಶಗಳಲ್ಲಿ ಆಗಿರುವ ಹಾನಿಯ ಕುರಿತು ವೀಕ್ಷಣೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಅಮ್ಮಿನಬಾವಿಯ ಬಳಿ ಬಂದಾಗ, ಗಿರ್ಮಿಟ್ ಸವಿದರು.
ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದ ಸಮಯದಲ್ಲಿ ಗ್ರಾಮೀಣ ಸೊಗಡಿನ ಹಾಗೇ ಸಚಿವ ಸಂತೋಷ ಲಾಡ್ ಅವರು “ಗಿರ್ಮಿಟ್… ಗಿರ್ಮಿಟ್…” ಎಂದು ಕರೆದು ಗಮನ ಸೆಳೆದರು.
ವೀಡಿಯೋ ಇಲ್ಲಿದೆ ನೋಡಿ…
ಹಳ್ಳಿಯ ಹೊಟೇಲ್‌ನಲ್ಲಿ ಸಚಿವರು ಗಿರ್ಮಿಟ್ ಕಾಫಿ ಸವಿಯುವ ಸಮಯದಲ್ಲಿ ನೂರಾರೂ ಹಳ್ಳಿಗರು ಜಮಾಯಿಸಿದ್ದರು.