Posts Slider

Karnataka Voice

Latest Kannada News

ಆಹಾರ ಕೊಡುವುದನ್ನ ಸೆಲ್ಪಿ ತೆಗೆದರೇ ಜೈಲು ಗ್ಯಾರಂಟಿ: ಹೊಸ ಕ್ರಮಕ್ಕೆ ಮುಂದಾದ ಡಿಸಿ

Spread the love

ಜೈಪುರ: ಕೊರೋನಾ ಎಫೆಕ್ಟ್ ನಿಂದ ನಿರ್ಗತಿಕರಾದವರಿಗೆ ಆಹಾರ ಕೊಡುವಾಗ ಸೆಲ್ಪಿ ಮತ್ತು ವೀಡೀಯೋ ಮಾಡಿದರೇ ಅಂಥವರ ವಿರುದ್ಧ ಎಫ್ ಆರ್ ಐ ದಾಖಲಿಸಲಾಗುವುದೆಂದು ರಾಜಸ್ಥಾನದ ಅಜ್ಮೀರ ಜಿಲ್ಲೆಯ ಡಿಸಿ ವಿಶ್ವಮೋಹನ ಶರ್ಮಾ ಖಡಕ್ ವಾರ್ನಿಂಗ್ ನೀಡಿದ್ದಾರೆ.

ವೈರಸ್ ಭೀತಿಯಿಂದ ದೇಶ ಲಾಕ್ ಡೌನ್ ಆಗಿ ಅದಾಗಲೇ 15ದಿನಗಳಿಗೂ ಹೆಚ್ಚು ಸಮಯ ಕಳೆದಿದೆ. ಈ ಸಮಯದಲ್ಲಿ ಅನೇಕರು ನಿರ್ಗತಿಕರಿಗೆ ಆಹಾರ ಕೊಡುವ ನೆಪದಲ್ಲಿ ಸೆಲ್ಪಿ ತೆಗೆಯೋದು ವೀಡೀಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕುವುದು ಹೆಚ್ಚಾಗುತ್ತಿದೆ. ಇದನ್ನ ತಪ್ಪಿಸುವ ಉದ್ದೇಶದಿಂದ ಡಿಸಿ ಈ ಕ್ರಮಕ್ಕೆ ಮುಂದಾಗಿದ್ದಾರೆ.


Spread the love

Leave a Reply

Your email address will not be published. Required fields are marked *