Posts Slider

Karnataka Voice

Latest Kannada News

ಕೃಷಿ ಬಜೆಟ್: ತೀಲಾಂಜಲಿಯಿಟ್ಟ ಸಿಎಂ ಬಿಎಸ್ ವೈ

Spread the love

ಬೆಂಗಳೂರು: ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ಹೊಸತನ ಮೂಡಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಬಾರಿ ಕೃಷಿ ಬಜೆಟ್ ಗೆ ತೀಲಾಂಜಲಿಯಿಟ್ಟಿದ್ದು,ಯಾವುದೇ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿಲ್ಲ.

ಸಿಎಂ ಯಡಿಯೂರಪ್ಪ ಲಕ್ಷ ಕೋಟಿ ರೂಪಾಯಿಯ ಪ್ರತ್ಯೇಕ ಕೃಷಿ ಮಂಡಿಸಿ, ಜನಮನ ಸೆಳೆದಿದ್ದ ಅವರು, ಈ ಸಲದ ಬಜೆಟ್ ಒಂದೇ ಮಾಡಿದ್ದು ಯಾವುದೇ ಪ್ರತ್ಯೇಕ ಬಜೆಟ್ ಮಂಡನೆ ಮಾಡಲಿಲ್ಲ. ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಮಾಡಬಹುದೆಂಬ ನಿರೀಕ್ಷೆ ಸುಳ್ಳಾಗಿದೆ.


Spread the love

Leave a Reply

Your email address will not be published. Required fields are marked *