Posts Slider

Karnataka Voice

Latest Kannada News

ಹುಬ್ಬಳ್ಳಿ: ಕಣ್ಣೀರಿಟ್ಟ ಮಹಿಳಾ ಪೇದೆಗಳಿಗೆ “ACP” ಶಿವಪ್ರಕಾಶ ನಾಯ್ಕ್ ಏನು ಮಾಡಿದ್ರು ಗೊತ್ತಾ…!?

1 min read
Spread the love

ಹುಬ್ಬಳ್ಳಿ: ಕಮೀಷನರೇಟ್ ವ್ಯಾಪ್ತಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಸಿಪಿ ಶಿವಪ್ರಕಾಶ್ ನಾಯ್ಕ ಅವರು, ಕಣ್ಣೀರಿಡುತ್ತಿದ್ದ ಮಹಿಳಾ ಸಿಬ್ಬಂದಿಗಳಿಗೆ ಹೊಸದೊಂದು ರೀತಿಯಲ್ಲಿ ಸಮಾಧಾನ ಮಾಡಿದ ಪ್ರಸಂಗ ಠಾಣೆಯಲ್ಲೇ ನಡೆಯಿತು.

ಮೊದಲು ಪೂರ್ಣವಾಗಿ ಈ ವೀಡಿಯೋ ನೋಡಿ…

ಮಹಿಳಾ ಸಿಬ್ಬಂದಿಗಳನ್ನ ತಮ್ಮ ಮನೆಯ ಸಹೋದರಿಯರ ರೀತಿಯಲ್ಲಿ ಹುರಿದುಂಬಿಸಿದ ಎಸಿಪಿ ಶಿವಪ್ರಕಾಶ್ ನಾಯ್ಕ್ ಅವರು, ಎಲ್ಲರ ಮೆಚ್ಚುಗೆಗೆ ಕಾರಣವಾದರು.

ಕಮೀಷನರೇಟ್ ವ್ಯಾಪ್ತಿಯಲ್ಲಿ ವರ್ಗಾವಣೆಗೊಂಡ ಮಹಿಳಾ ಸಿಬ್ಬಂದಿಗಳ ಜೊತೆಗೆ ಕೆಲಕಾಲ ಕಳೆದ ಎಸಿಪಿಯವರು, ನಾವೆಲ್ಲರೂ ಜನರ ನೆಮ್ಮದಿಗಾಗಿ ಇರುವವರು. ಹಾಗಾಗಿ ಸಾಧ್ಯವಾದಷ್ಟು ಗಟ್ಟಿಯಾಗಿರಬೇಕೆಂದು ಕೋರಿದರು.


Spread the love

Leave a Reply

Your email address will not be published. Required fields are marked *

You may have missed