ಧಾರವಾಡ: ಐದು ಯುವಕರ ದೇಹ ಛಿದ್ರ ಛಿದ್ರ ಮಾಡಿದ್ದ ಮರಕ್ಕೆ “ಮುಕ್ತಿ” ಯಾವಾಗ…!?

ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದ ಬಳಿಯಿರುವ ಮರವೊಂದಕ್ಕೆ ಕಾರು ಡಿಕ್ಕಿ ಹೊಡೆದು ಪ್ರತಿಷ್ಠಿತ ಕುಟುಂಬದ ಐವರು ಯುವಕರು ಪ್ರಾಣ ಕಳೆದುಕೊಂಡಿದ್ದರು. ಅದೇ ಮರ ಮತ್ತೀಗ ಬಲಿ ಪಡೆಯಲು ಹವಣಿಸುತ್ತಿದ್ದು, ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಹೌದು… ಈ ಒಣಗಿದ ಮರ ಜನರ ಬಲಿ ತೆಗೆದುಕೊಳ್ಳುವ ಸಂಭವ ಹೆಚ್ಚಾಗಿದೆ. ಈ ಬಗ್ಗೆ ವೀಡಿಯೋ ಮಾಹಿತಿ ಇಲ್ಲಿದೆ ನೋಡಿ…
ಈ ಮರಕ್ಕೆ ಡಿಕ್ಕಿ ಹೊಡೆದಿದ್ದ ಕಾರಿನಲ್ಲಿದ್ದ ಕಾಂಗ್ರೆಸ್ ಮುಖಂಡನ ಪುತ್ರ, ಪೊಲೀಸ್ ಅಧಿಕಾರಿಯ ಪುತ್ರ ಸೇರಿ ಐವರು ಸಾವಿಗೀಡಾಗಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.