Posts Slider

Karnataka Voice

Latest Kannada News

ಧಾರವಾಡ ಟೋಲ್‌ಗೇಟ್ ಬಳಿ ಭೀಕರ ಅಪಘಾತ: ದೃಶ್ಯ ಸಿಸಿಟಿವಿಯಲ್ಲಿ ಸೆರೆ…!!!

1 min read
Spread the love

  • ಧಾರವಾಡ: ನಗರದ ಹೊರವಲಯದಲ್ಲಿರುವ ಟೋಲ್‌ಗೇಟ್ ಬಳಿ ನಡೆದ ಲಾರಿಯ ಅಪಘಾತದಲ್ಲಿ ಚಾಲಕನೋರ್ವ ಸಾವಿಗೀಡಾಗಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಟೋಲ್ ಬಳಿ ಹಣ ತುಂಬಲು ನಿಂತಿದ್ದ ಲಾರಿಯೊಂದಕ್ಕೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿಯೂ ಡಿಕ್ಕಿ ಹೊಡೆದಿದೆ.

ದೃಶ್ಯ ಇಲ್ಲಿದೆ ನೋಡಿ…

ಘಟನೆಯಲ್ಲಿ ಲಾರಿ ಚಾಲಕ ಮುಕುಂದ ಎಂಬಾತ ಸ್ಥಳದಲ್ಲಿ ಸಾವಿಗೀಡಾಗಿದ್ದು, ದೃಶ್ಯಗಳು ಎದೆ ಝಲ್ ಎನಿಸುತ್ತಿದೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ‌ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *