Posts Slider

Karnataka Voice

Latest Kannada News

ಚೋಟುದ್ದ ಇದ್ದೀಯಾ.. ಏನೇಲ್ಲಾ ಮಾತಾಡ್ತೀ: ಹಿಂಗೆ ಮುಂದುವರೆದ್ರೇ ಗೌರಿ ಲಂಕೇಶ ಗತಿ ಗ್ಯಾರಂಟಿ

1 min read
Spread the love

ರಾಯಚೂರು: ನೀ ಇನ್ನೂ ಚೋಟುದ್ದ ಅದೀ. ನೀನು ಪ್ರಧಾನಿ ಮಂತ್ರಿ ಬಗ್ಗೆ ಮಾತಾಡ್ತೀಯಾ. ನೀ ಹಿಂಗೆ ಮಾತಾಡೋಕೆ ಮುಂದಾದ್ರೇ, ಗೌರಿ ಲಂಕೇಶಗೆ ಆದ ರೀತಿಯೇ ನಿಂಗೂ ಆಗತ್ತೆ ಎನ್ನುವ ಮೂಲಕ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನ ಆಂದೋಲ ಮಠದ ಶ್ರೀ ಸಿದ್ಧಲಿಂಗ್ ಸ್ವಾಮೀಜಿ ಹೇಳಿದ್ದಾರೆ.

ಸ್ವಾಮೀಜಿಯವರ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಹುಚರ್ಚಿತ ವಿಷಯವಾಗಿದೆ. ಕಳೆದ ವಾರವಷ್ಟೇ ಇದೇ ಸ್ವಾಮೀಜಿಯವರು ಪಾಕಿಸ್ತಾನ ಜಿಂದಾಬಾದ್ ಎಂದವರ ನಾಲಿಗೆ ಕತ್ತರಿಸಿ ತಂದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ಘೋಷಣೆ ಮಾಡಿದ್ದನ್ನೂ ಇಲ್ಲಿ ಸ್ಮರಿಸಬಹುದು.


Spread the love

Leave a Reply

Your email address will not be published. Required fields are marked *

You may have missed