ರಾಜ್ಯದಲ್ಲಿ 4ಲಕ್ಷದ ಗಡಿ ದಾಡಿದ ಕೊರೋನಾ ಪಾಸಿಟಿವ್ ಕೇಸ್: ಇಂದಷ್ಟೇ 146 ಸಾವು

ರಾಜ್ಯದಲ್ಲಿ 4ಲಕ್ಷದ ಗಡಿ ದಾಡಿದ ಕೊರೋನಾ ಪಾಸಿಟಿವ್ ಕೇಸ್: ಇಂದಷ್ಟೇ 146 ಸಾವು
ರಾಜ್ಯದಲ್ಲಿ ಇಂದು 7866 ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಒಟ್ಟು ಸಂಖ್ಯೆ 412190ಕ್ಕೇರಿದೆ. ಇಂದು 7803 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿಂದು 146 ಸೋಂಕಿತರು ಸಾವಿಗೀಡಾಗಿದ್ದು, ಈ ಮೂಲಕ 6680 ಸೋಕಿತರು ಕೊರೋನಾಗೆ ಪ್ರಾಣ ಕಳೆದುಕೊಂಡತಾಗಿದೆ.
ಬೆಂಗಳೂರು ಒಂದರಲ್ಲೇ 3102 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 55 ಸೋಂಕಿತರು ಸಾವಿಗೀಡಾಗಿದ್ದಾರೆ. ಈ ಕೆಳಗಿನ ಪಟ್ಟಿಯಲ್ಲಿ ಪ್ರತಿಯೊಂದು ಜಿಲ್ಲೆಯ ಮಾಹಿತಿ ಪಡೆಯಿರಿ.