Posts Slider

Karnataka Voice

Latest Kannada News

ಹೆಬ್ಬಳ್ಳಿ-ಶಿರಕೋಳ-ಸುಳ್ಳ ಗ್ರಾಮವೂ ಸೇರಿದಂತೆ ಇಂದು ಪಾಸಿಟಿವ್ ಬಂದಿದ್ದ ಪ್ರದೇಶಗಳ್ಯಾವವು ಗೊತ್ತಾ..

Spread the love

ಧಾರವಾಡ : 13340 ಕೋವಿಡ್ ಪ್ರಕರಣಗಳು : 10502 ಜನ ಗುಣಮುಖ ಬಿಡುಗಡೆ

ಧಾರವಾಡ: ಜಿಲ್ಲೆಯಲ್ಲಿ ಇಂದು 318 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 13340 ಕ್ಕೆ ಏರಿದೆ. ಇದುವರೆಗೆ 10502 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2450 ಪ್ರಕರಣಗಳು ಸಕ್ರಿಯವಾಗಿವೆ. 68 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 388 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:

ಧಾರವಾಡ ತಾಲೂಕು: ರಾಯಾಪುರದ ಪೊಲೀಸ್ ಕ್ವಾರ್ಟರ್ಸ್,ಎಮ್ ಆರ್ ವಿ ಲೇಔಟ್ ಹತ್ತಿರ,ಕೆಸಿಡಿ ರಸ್ತೆ,ಶ್ರೀನಗರ,ಎನ್ ಟಿಟಿ ಎಫ್ ಹತ್ತಿರ,ನುಗ್ಗಿಕೇರಿ ಗೌಡರ್ ಓಣಿ,ಶಿರಡಿ ನಗರ,ರಜತಗಿರಿ, ಮಲ್ಲಮ್ಮ ನಗರ,ನವಲಗುಂದ ರಸ್ತೆ ಮಣಿಕಂಠ ನಗರ, ಸಂಗೊಳ್ಳಿ ರಾಯಣ್ಣ ನಗರ,ಹಿರೇಮಲ್ಲಿಗವಾಡ ಗ್ರಾಮದ ಜನತಾ ಪ್ಲಾಟ್,ಯಾಲಕ್ಕಿ ಶೆಟ್ಟರ್ ಕಾಲೋನಿ, ಕಮಲಾಪುರ, ಪೊಲೀಸ್ ಕ್ವಾರ್ಟರ್ಸ್, ಸಪ್ತಾಪೂರ,ಸತ್ತೂರಿನ ಎಸ್ ಡಿ ಎಮ್ ಆಸ್ಪತ್ರೆ,ಆಶ್ರಯ ಕಾಲೋನಿ,ಯರಿಕೊಪ್ಪ ಶೆಟ್ಟರ್ ಓಣಿ,ನವೋದಯ ನಗರ,ನವಲೂರ ಚಾವಣಿ,ಎಮ್ ಆರ್ ನಗರ,ಮದಿಹಾಳ, ಮಾಳಾಪುರ,ದೊಡ್ಡನಾಯಕನಕೊಪ್ಪ,ಲಕ್ಷ್ಮೀ ನಗರ,ಆದರ್ಶ ನಗರ,ದಾಸನಕೊಪ್ಪ ಸರ್ಕಲ್ ಸನ್ಮತಿ ನಗರ,ಬೇಲೂರು ಇಂಡಸ್ಟ್ರಿಯಲ್,ಕೇಂದ್ರೀಯ ವಿದ್ಯಾಲಯ ಕ್ವಾರ್ಟರ್ಸ್, ವಿದ್ಯಾಗಿರಿ, ಬೇಂದ್ರೆ ನಗರ, ಮೂಕಾಂಬಿಕಾ ನಗರ, ಮರಾಠಾ ಕಾಲೋನಿ, ಹಳಿಯಾಳ ರಸ್ತೆಯ ಬಸವ ನಗರ,ಬೆಳ್ಳಿಗಟ್ಟಿ ದ್ಯಾಮವ್ವನ ಗುಡಿ,ಅಳ್ನಾವರದ ಶಿವಾಜಿ ರಸ್ತೆ,ಮಿಚಿಗನ್ ಕಂಪೌಡ್,ನಿಸರ್ಗ ನಗರ,ಮೊರಬ ಗ್ರಾಮದ ಗಾಣಿಗೇರ ಓಣಿ,ಜೆಎಸ್ ಎಸ್ ಕಾಲೇಜು ಹತ್ತಿರ,ಶಿವಗಿರಿ,ಪುಡಕಲಕಟ್ಟಿ,ನಾರಾಯಣಪುರ, ವಿದ್ಯಾಗಿರಿಯ ವಿವೇಕಾನಂದ ನಗರ, ಡೆಂಟಲ್ ಕಾಲೇಜು, ಜಯನಗರ, ಶ್ರೀರಾಮ ನಗರ,ಅಮ್ಮಿನಬಾವಿ,ಮನಗುಂಡಿ,ವಾಟರ್ ಟ್ಯಾಂಕ್ ಹತ್ತಿರ,ಮುಮ್ಮಿಗಟ್ಟಿ ಗ್ರಾಮದ ಬಸವೇಶ್ವರ ನಗರ,ಸಂಪಿಗೆ ನಗರ,ಸೈದಾಪುರ, ಉಳವಿ ಬಸವೇಶ್ವರ ಗುಡ್ಡ,ಚನ್ನಬಸವೇಶ್ವರ ನಗರ,ಶಿವಗಿರಿ ಹತ್ತಿರ ಸರ್ವ ಮಂಗಳ ಆಸ್ಪತ್ರೆ, ಗಾಂಧಿ ನಗರ ಹತ್ತಿರ,ಲೋಕೂರ ಗ್ರಾಮದ ಮಠದ ಓಣಿ, ಕರ್ನಾಟಕ ವಿಶ್ವವಿದ್ಯಾಲಯ,ಉಳ್ಳಾಗಡ್ಡಿ ಓಣಿ, ಗುಲಗಂಜಿಕೊಪ್ಪ, ಶಾಂತಿ ಕಾಲೋನಿ, ಮುಳಮುತ್ತಲ ಗ್ರಾಮ, ಹಾರೋಬೆಳವಡಿ, ಹೆಬ್ಬಳ್ಳಿ ಗ್ರಾಮ, ಹೆಬ್ಬಳ್ಳಿ ಅಗಸಿ, ರೇಣುಕಾ ನಗರ,

ಹುಬ್ಬಳ್ಳಿ ತಾಲೂಕು: ಕೇಶ್ವಾಪೂರದ ವಾಲ್ಮೀಕಿ ಕಾಲೋನಿ,ತಳವಾರ ಓಣಿ ,ಗೋಕುಲ ರಸ್ತೆಯ ಸರಸ್ವತಿಪುರ,ಸೆಂಟ್ರಲ್ ಎಕ್ಸೈಸ್ ಕಾಲೋನಿ, ಶಿರಗುಪ್ಪಿ,ಭವಾನಿ ನಗರದ ಗಣಪತಿ ಗುಡಿ ಹತ್ತಿರ,ಗದಗ ರಸ್ತೆಯ ಪೆಸಿಫಿಕ್ ಪಾರ್ಕ್,ವಿದ್ಯಾನಗರದ ಶೆಟ್ಟರ್ ಲೇಔಟ್,ಹಳೆಯ ಆದಾಯ ತೆರಿಗೆ ಕಚೇರಿ, ಗೌಡರ ಬಿಲ್ಡಿಂಗ್,ಗಾಲ್ಫ್ ಲಿಂಕ್ ರಸ್ತೆಯ ರೈಲ್ವೆ ಆಫೀಸರ್ಸ್ ಕಾಲೋನಿ,ಗೂಡ್ಸ ಶೆಡ್ ರಸ್ತೆಯ ಕುಲಕರ್ಣಿ ಹಕ್ಕಲ,ಉದಯ ನಗರ,ಪದ್ಮರಾಜೇಂದ್ರ ನಗರ,ಹೊಸೂರ, ಕಿಮ್ಸ್ ಆಸ್ಪತ್ರೆ,ಶಿರೂರ ಪಾರ್ಕ್ ಪ್ರಗತಿ ಕಾಲೋನಿ,ಸಾಯಿ ನಗರ,ಹಳೇ ಹುಬ್ಬಳ್ಳಿ ಹೆಗ್ಗೇರಿ, ನವನಗರದ ಅಂಚೆ ಕಚೇರಿ ಹತ್ತಿರ,ಕೀರ್ತನಾ ಪಾರ್ಕ್,ಶಾಂತಾ ನಗರ, ಉಣಕಲ್ ಶ್ರೀನಗರ,ಕಿಮ್ಸ್ ಕ್ವಾರ್ಟರ್ಸ್,ಬಸಾಪುರ,ಕುಸುಗಲ್ ರಸ್ತೆ, ದೊಡ್ಡ ಓಣಿ,ಡಾಲರ್ಸ್ ಕಾಲೋನಿ,ಸೋನಿಯಾ ಗಾಂಧಿ ನಗರ,ಸ್ವಾಗತ ಕಾಲೋನಿ,ಬೆಂಗೇರಿ ಚೇತನಾ ಕಾಲೋನಿ,ತಾರಿಹಾಳ ಇಂಡಸ್ಟ್ರಿಯಲ್ ಏರಿಯಾ, ಬೊಮ್ಮಸಮುದ್ರ ಬಸವನ ಗುಡಿ ಹತ್ತಿರ ,ಶಕ್ತಿ ಕಾಲೋನಿ ಹತ್ತಿರ,ಗದಗ ರಸ್ತೆಯ ಗಾಂಧಿವಾಡ ಸ್ಲಮ್,ಅದರಗುಂಚಿ ಹತ್ತಿರ,ವಿಜಯ ನಗರ, ಮಂಟೂರ, ಮಂಜುನಾಥ ನಗರ,ಅಕ್ಷಯ್ ಕಾಲೋನಿ,ದೇವಾಂಗಪೇಟೆ,ಕಮರಿಪೇಟೆ ಪೊಲೀಸ್ ಠಾಣೆ,ದೇಶಪಾಂಡೆ ಲೇಔಟ್,ರಾಮನಗರ ಫಾತಿಮಾ ಚಾಳ,ರೈಲ್ವೆ ಸುರಕ್ಷಾ ದಳ,ಸುಳ್ಳ ಗ್ರಾಮದ ದ್ಯಾಮವ್ವನ ಗುಡಿ ಓಣಿ,ಗಣೇಶಪೇಟೆ ಚಂದ್ರಕಲಾ ಟಾಕೀಸ್ ಹತ್ತಿರ,ಎಸ್ ಬಿ ಐ ಕಾಲೋನಿ,ನೂಲ್ವಿ ಗ್ರಾಮದ ಗಂಗಾಧರ ನಗರ,ಕನ್ಯಾ ನಗರ,ಗೋಕುಲ ಬಸವೇಶ್ವರ ನಗರ,ತುಂಗಭದ್ರಾ ಬ್ಯಾರಕ್,ಆರ್ ಬಿ ಪಾಟೀಲ ಆಸ್ಪತ್ರೆ,ಕೋಳಿವಾಡ,ಚಂದ್ರನಾಥ ನಗರ ನೇಕಾರ ನಗರ,ಆನಂದ ನಗರ,ದುರ್ಗದಬೈಲ್,ಎಲ್ ಐ ಸಿ ಕ್ವಾರ್ಟರ್ಸ್,ಗೋಪನಕೊಪ್ಪ,ವಾಜಪೇಯಿ ನಗರ,ಅಶೋಕ ನಗರ, ವಿದ್ಯಾನಗರದ ಗುರುದತ್ ಭವನ, ಕೊಟಗೊಂಡಹುಣಸಿ.

ಕಲಘಟಗಿ ತಾಲೂಕಿನ : ಕಾಮಧೇನು, ಹುಲಿಕಟ್ಟಿ,ಬೀರವಳ್ಳಿ, ಮಿಶ್ರಿಕೋಟಿ, ಎಮ್ಮೆಟ್ಟಿ,

ನವಲಗುಂದ ತಾಲೂಕಿನ : ಗೊಬ್ಬರಗುಂಪಿ, ತಳವಾರ ಓಣಿ, ತಿರ್ಲಾಪುರ, ದೇಸಾಯಿಪೇಟೆ, ಶಲವಡಿ, ಅಳಗವಾಡಿ, ಶಿರಕೋಳ, ಗೌಡರ್ ಓಣಿ.

ಕುಂದಗೋಳ ತಾಲೂಕಿನ : ಕಾಳಿದಾಸ ನಗರ, ದ್ಯಾಮವ್ವನ ಗುಡಿ ಓಣಿ, ಇಂಗಳಹಳ್ಳಿ, ಕೆಇಬಿ ಎದುರು, ಹಿರೇಹರಕುರಣಿ ಮ್ಯಾಗೇರಿ ಓಣಿ, ಸಂಶಿ, ಕಾಳಿದಾಸ ನಗರ.

ಅಣ್ಣಿಗೇರಿ : ರೈಲ್ವೆ ನಿಲ್ದಾಣ, ಹೊಸಪೇಟೆ ಓಣಿ, ಪದ್ಮಾವತಿ ಟೆಂಪಲ್,

ಗದಗ ಜಿಲ್ಲೆಯ : ಶಿರಹಟ್ಟಿ ಕಲ್ಮೇಶ್ವರ ಗುಡಿ ಓಣಿ, ಹಾತಲಗೇರಿ ರಸ್ತೆಯ ಸಾಯಿ ನಗರ,ನಾಗಾವಿ,

ಬೆಳಗಾವಿ ಜಿಲ್ಲೆಯ : ಕಿತ್ತೂರು ಓಣಿ,

ಹಾವೇರಿ ಜಿಲ್ಲೆಯ : ಸವಣೂರು, ಬೊಮ್ಮನಹಳ್ಳಿಬಸವೇಶ್ವರ ನಗರ,

ಕೊಪ್ಪಳ ಜಿಲ್ಲೆಯ : ಯಲಬುರ್ಗಾ ವಣಗೇರಿ, ವಿದ್ಯಾನಗರ ಹಾಗೂ ಉತ್ತರ ಕನ್ನಡ ಜಿಲ್ಲೆಯ : ಹಳಿಯಾಳದಲ್ಲಿ ಇಂದು ಪ್ರಕರಣಗಳು ಪತ್ತೆಯಾಗಿವೆ.


Spread the love

Leave a Reply

Your email address will not be published. Required fields are marked *