Posts Slider

Karnataka Voice

Latest Kannada News

ಮರೇವಾಡ-ಶಿರಗುಪ್ಪಿ-ಸಂಶಿ ಸೇರಿದಂತೆ ಜಿಲ್ಲೆಯ ಇಂದಿನ ಪಾಸಿಟಿವ್ ಬಂದಿದ್ದೇಲ್ಲಿ ಗೊತ್ತಾ..

Spread the love

ಧಾರವಾಡ : 13562 ಕೋವಿಡ್ ಪ್ರಕರಣಗಳು : 10814 ಜನ ಗುಣಮುಖ ಬಿಡುಗಡೆ

ಧಾರವಾಡ: ಜಿಲ್ಲೆಯಲ್ಲಿ ಇಂದು 226 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 13563 ಕ್ಕೆ ಏರಿದೆ. ಇದುವರೆಗೆ 10814 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2359 ಪ್ರಕರಣಗಳು ಸಕ್ರಿಯವಾಗಿವೆ. 68 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 389 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:

ಧಾರವಾಡ ತಾಲೂಕು: ನವಲೂರ ಗ್ರಾಮದ ಗೌಡರ್ ಓಣಿ,ಅಳ್ನಾವರದ ಬೆಣಚಿ ಶಿವಾಜಿ ಗಲ್ಲಿ,ಶಾಂತಿ ಕಾಲೋನಿ,ಅಮ್ಮಿನಬಾವಿ ಗ್ರಾಮದ ಜನತಾ ಪ್ಲಾಟ್,ಆರ್ ಸಿ ನಗರ,ನಿರ್ಮಲಾ ನಗರ,ದೇವಿಕೊಪ್ಪ,ಸತ್ತೂರಿನ ಎಸ್ ಡಿ ಎಮ್ ಆಸ್ಪತ್ರೆ,ಉಪ್ಪಿನ ಬೆಟಗೇರಿ ಹೊಸಪೇಟೆ ಓಣಿ,ಸಂಗೊಳ್ಳಿ ರಾಯಣ್ಣ ನಗರ,ರಾಣಿ ಚೆನ್ನಮ್ಮ ನಗರ,ಮಂಹಾತ ನಗರ,ಕುಂಬಾರಕೊಪ್ಪದ ಹನುಮಂತ ಗುಡಿ ಓಣಿ,ನಾರಾಯಣಪುರ,ಪೊಲೀಸ್ ತರಬೇತಿ ಶಾಲೆಯ ಪೊಲೀಸ್ ಹೆಡ್ ಕ್ವಾರ್ಟರ್ಸ್,ಚನ್ನಬಸವೇಶ್ವರ ನಗರ,ಸಂಪಿಗೆ ನಗರ,ಮರೇವಾಡ,ಹಳಿಯಾಳ ರಸ್ತೆ,ಮಾಳಮಡ್ಡಿ, ಸಪ್ತಾಪೂರ, ಕಮಲಾಪುರ,ಕೊಪ್ಪದಕೇರಿ, ,ಗಾಂಧಿನಗರದ ಸ್ಪೈಸರ್ ಇಂಡಿಯಾ ಹಾಸ್ಟೆಲ್,ಮಹಾಂತೇಶ ನಗರ,ಟಿಕಾರೆ ರಸ್ತೆ,ಕ್ಯಾರಕೊಪ್ಪ,ನರೇಂದ್ರ ಗ್ರಾಮ,ಸನ್ಮತಿ ನಗರ,ಮಿಶ್ರಾ ರಸ್ತೆ,ಜಯ ನಗರ, ಶಿವಗಿರಿ,ಜಯನಗರ,ಆದರ್ಶ ನಗರ ಹತ್ತಿರ,ಶಿವಾನಂದ ನಗರ,ಯಾಲಕ್ಕಿ ಶೆಟ್ಟರ್ ಕಾಲೋನಿ,ಸಾಧನಕೇರಿ ಅಶೋಕ ನಗರ,ಕವಲಗೇರಿ,ನುಗ್ಗಿಕೇರಿ,ತೇಜಸ್ವಿ ನಗರ,ಬೇಲೂರು ಶಿವಾಜಿ ನಗರ,

ಹುಬ್ಬಳ್ಳಿ ತಾಲೂಕು: ಬೊಮ್ಮಸಮುದ್ರ ಬಸವಣ್ಣ ಗುಡಿ ಹತ್ತಿರ,ಹಳೇ ಹುಬ್ಬಳ್ಳಿ,ಬಾದಾಮಿ ನಗರ,ಶಾಂತಿ ನಗರ,ಸಾಯಿ ನಗರ,ಕೇಶ್ವಾಪೂರ,ಅದರಗುಂಚಿ, ಚೆನ್ನಮ್ಮ ಸರ್ಕಲ್,ಘಂಟಿಕೇರಿ ಪೊಲೀಸ್ ಠಾಣೆ,ವಿದ್ಯಾನಗರ,ಸಿದ್ಧಾರೂಢ ಮಠ,ಅರಳಿಕಟ್ಟಿ,
ಸರಸ್ವತಿ ನಗರ,ನೂಲ್ವಿ ಗ್ರಾಮದ ಸರ್ಕಾರಿ ಆಸ್ಪತ್ರೆ,ಆರ್ ಬಿ ಪಾಟೀಲ ಆಸ್ಪತ್ರೆ,ಗೋಕುಲ ರಸ್ತೆಯ ಅಕ್ಷಯ್ ಕಾಲೋನಿ,ರಾಘವೇಂದ್ರ ಸ್ವಾಮಿ ಮಠದ ಹತ್ತಿರ,ಶಕ್ತಿ ನಗರ,ಬೆಂಗೇರಿಯ ಸರ್ವೋದಯ ಕಾಲೋನಿ,ಗದಗ ರಸ್ತೆಯ ವಿನೋಬಾ ನಗರ,ಕಾಡಸಿದ್ದೇಶ್ವರ ಕಾಲೋನಿ,ಮಲ್ಲಿಕಾರ್ಜುನಪುರಂ,ಸಂಗಮ ಕಾಲೋನಿ,ಗಾಲ್ಫ್ ಲಿಂಕ್ ರೈಲ್ವೆ ಆಫೀಸರ್ ಕಾಲೋನಿ,ಗಣೇಶಪೇಟೆ, ಎಪಿಎಮ್ ಸಿ ಈಶ್ವರ ನಗರ,ರಾಮಲಿಂಗ ನಗರ,ಉದಯ್ ನಗರ,ನವನಗರ ಆದಾಯ ತೆರಿಗೆ ಇಲಾಖೆ,ಕ್ಯಾನ್ಸರ್‌ ಆಸ್ಪತ್ರೆ, ಮಯೂರ ಎಸ್ಟೇಟ್,ಉಣಕಲ್ ಬ್ರಹ್ಮಗಿರಿ ಕಾಲೋನಿ,ಶಾಂತಿ ಕಾಲೋನಿ ಹತ್ತಿರ,ಮಂಗಳವಾರಪೇಟೆ, ತಬೀಬ್ ಲ್ಯಾಂಡ್,ಬ್ಯಾಹಟ್ಟಿ ಮಠದ ಓಣಿ,ಬಿಡ್ನಾಳ,ನೇಕಾರ ನಗರ,ಸಿಬಿ ನಗರ,ಗೋಕುಲ ರಸ್ತೆ,ಕಾರವಾರ ರಸ್ತೆ,ಆನಂದ ನಗರ ರಸ್ತೆ,ಗದಗ ರಸ್ತೆಯ ಗಾಂಧಿವಾಡ,ತೊರವಿ ಹಕ್ಕಲ,ಶಿರಗುಪ್ಪಿ,ಭೈರಿದೇವರಕೊಪ್ಪ,ಶಿರೂರ ಪಾರ್ಕ್ ಹತ್ತಿರ ಪುರುಷೋತ್ತಮ ನಗರ,ಬಸವೇಶ್ವರ ನಗರ,ನಾಗಶೆಟ್ಟಿಕೊಪ್ಪ ದೊಡ್ಡ ಓಣಿ,ಜನತಾ ಕಾಲೋನಿ,ರೈಲ್ ನಗರ,ಮಂಟೂರ ರಸ್ತೆಯ ಮೈತ್ರಾ ನಗರ,ಕಿಮ್ಸ್ ಹತ್ತಿರ,ಶಾಂತಿ ನಗರ,ನೆಹರು ನಗರ,ಅಧ್ಯಾಪಕ ನಗರ,ಅಮರಗೋಳದ ವಿದ್ಯಾರ್ಥಿ ಭವನ ಹತ್ತಿರ,

ಕಲಘಟಗಿ ತಾಲೂಕಿನ: ಹಿರೇಹೊನ್ನಳ್ಳಿ, ಜುಂಜನಬೈಲ್ ,ಜಿ.ಬಸನಕೊಪ್ಪ,ಎಮ್ಮೆಟ್ಟಿ,

ನವಲಗುಂದ ತಾಲೂಕಿನ : ನಾಯಕನೂರ ತಳವಾರ ಓಣಿ.

ಕುಂದಗೋಳ ತಾಲೂಕಿನ : ಇಂಗಳಹಳ್ಳಿ ಮಠದ ಓಣಿ,ಕಿಲ್ಲಾ ಓಣಿ,ಸಂಶಿ.

ಗದಗ ಜಿಲ್ಲೆಯ : ಶಿರಹಟ್ಟಿ ತಾಲೂಕಿನ ಹೊಸ ಅಲ್ಲಪುರ,
ಬಾಗಲಕೋಟ ಜಿಲ್ಲೆಯ ಹುನಗುಂದ,
ಕೊಪ್ಪಳ ಜಿಲ್ಲೆಯ : ಗಂಗಾವತಿ,ಕುಷ್ಟಗಿ ಹಾಗೂ ಉತ್ತರ ಕನ್ನಡ ಜಿಲ್ಲೆಯ: ಮುಂಡಗೋಡ ಸುಭಾಷ್ ನಗರ,ಹಳಿಯಾಳ ನಧಾಪ ಓಣಿಯಲ್ಲಿ ಇಂದು ಪ್ರಕರಣಗಳು ಪತ್ತೆಯಾಗಿವೆ.


Spread the love

Leave a Reply

Your email address will not be published. Required fields are marked *