Breaking News ಬೆಂಗಳೂರು / ಗ್ರಾಮೀಣ ರಾಜ್ಯದಲ್ಲಿಂದು 9217 ಪಾಸಿಟಿವ್: 7021 ಗುಣಮುಖ- 29ಸೋಂಕಿತರ ಸಾವು 5 years ago Karnataka Voice Spread the loveರಾಜ್ಯದಲ್ಲಿಂದು ಮತ್ತೆ 9217 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ 430947ಕ್ಕೆ ಪಾಸಿಟಿವ್ ಸಂಖ್ಯೆಯಾಗಿದೆ. ಇಂದು 7021 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರವೊಂದರಲ್ಲೇ 3161 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಪ್ರತಿ ಜಿಲ್ಲೆಯ ಮಾಹಿತಿಯಿಲ್ಲಿದೆ ನೋಡಿ.. Spread the love Continue Reading Previous ಧಾರವಾಡದಲ್ಲಿಂದು 203ಪಾಸಿಟಿವ್- 266 ಬಿಡುಗಡೆ- 9ಸೋಂಕಿತರ ಬಿಡುಗಡೆNext ಶಿಕ್ಷಣ ಸಚಿವರೂ- ಚಕ್ಕಡಿಯೂ- ವಾರ್ತಾ ಇಲಾಖೆಯ ವಾಹನವೂ.. ! ಏನೇಲ್ಲ ನಡೀತು ಗೊತ್ತಾ..?