ಮೊರಬ-ಹೆಬ್ಬಳ್ಳಿ-ವರೂರ ಸೇರಿದಂತೆ ಇಂದಿನ ಪಾಸಿಟಿವ್ ಪ್ರಕರಣ ಎಲ್ಲೇಲ್ಲಿ ಬಂದಿವೆ ಗೊತ್ತಾ..!

ಧಾರವಾಡ : 13832 ಕೋವಿಡ್ ಪ್ರಕರಣಗಳು : 11031 ಜನ ಗುಣಮುಖ ಬಿಡುಗಡೆ
ಧಾರವಾಡ: ಜಿಲ್ಲೆಯಲ್ಲಿ ಇಂದು 264 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 13833 ಕ್ಕೆ ಏರಿದೆ. ಇದುವರೆಗೆ 11031 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2394 ಪ್ರಕರಣಗಳು ಸಕ್ರಿಯವಾಗಿವೆ. 67 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 397 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:
ಧಾರವಾಡ ತಾಲೂಕು: ನವಲಗುಂದ ರಸ್ತೆ,ನಾರಾಯಣಪುರ,ಕಲ್ಯಾಣ ನಗರ,ಕಮಲಾಪುರ,ನವಲೂರ,ಬಿಆರ್ ಟಿಎಸ್,ಒಲ್ಡ್ ಎಸ್ಪಿ ಸರ್ಕಲ್,ಹೊಸಯಲ್ಲಾಪುರ ನವಲೂರ ಅಗಸಿ,ದೇನಾ ಬ್ಯಾಂಕ್ ಕಾಲೋನಿ, ರಾಣಿ ಚೆನ್ನಮ್ಮ ನಗರ,ಸತ್ತೂರಿನ ವನಸಿರಿ ನಗರ,ಸಾಯಿ ಮಂದಿರ ಹತ್ತಿರ,ಮಹಿಷಿ ಲೇಔಟ್,ಮಾಳಮಡ್ಡಿ ಕುಲಕರ್ಣಿ ಕಂಪೌಂಡ್,ಕೆಲಗೇರಿ,ಮುಮ್ಮಿಗಟ್ಟಿ ಗ್ರಾಮದ ಬಸವೇಶ್ವರ ಓಣಿ,ಮಹಾಂತ ನಗರ,ಬೋಗೂರ ಗ್ರಾಮದ ನಡುವಿನ ಓಣಿ,ಪೊಲೀಸ್ ಹೆಡ್ ಕ್ವಾರ್ಟರ್ಸ್,ಚರಂತಿಮಠ ಗಾರ್ಡನ್,ಸಪ್ತಾಪೂರ,ಹೆಬ್ಬಳ್ಳಿ, ಕಂಬಾರಗಣವಿ,ಸನ್ಮತಿ ನಗರ,ಗುಲಗಂಜಿಕೊಪ್ಪದ ಗೌಡರ ಓಣಿ,ಸೈದಾಪುರ,ಮನಗುಂಡಿ ದ್ಯಾಮವ್ವನ ಗುಡಿ ಓಣಿ,ಹನುಮಂತ ಗುಡಿ ಓಣಿ,ಅಮ್ಮಿನಬಾವಿ,ಚನ್ನಬಸವೇಶ್ವರ ನಗರ,ಎಸ್ ಬಿ ಐ ಕಾಲೋನಿ,ಗಾಂಧಿ ನಗರ,ಸಂಗೊಳ್ಳಿ ರಾಯಣ್ಣ ನಗರ,ಮೆಹಬೂಬ್ ನಗರ,ಸಾಧನಕೇರಿ,ಕೊಪ್ಪದಕೇರಿ ಜನತಾ ಪ್ಲಾಟ್,ಟಾಟಾ ಮೋಟರ್ಸ್,ಸಂಪಿಗೆ ನಗರ,ಮಲಪ್ರಭಾ ನಗರ,ಹೆಬ್ಬಳ್ಳಿ ಅಗಸಿ,ವಾಲ್ಮೀಕಿ ಓಣಿ,ಕಂಬಾರಸಾಲಿ ಓಣಿ,ಸತ್ತೂರಿನ ಎಸ್ ಡಿಎಮ್ ಆಸ್ಪತ್ರೆ,ಮದಿಹಾಳ, ಪವನ್ ಶಾಲೆ ಹತ್ತಿರ,ಮೃತ್ಯುಂಜಯ ನಗರ,ಯಾಲಕ್ಕಿ ಶೆಟ್ಟರ್ ಕಾಲೋನಿ,ಮಂಗಳವಾರಪೇಟೆ ಮೆಣಸಿನಕಾಯಿ ಓಣಿ,ಸದಾಶಿವ ನಗರ,ವಾಲ್ಮೀಕಿ ಓಣಿ,ನರೇಂದ್ರ ಗ್ರಾಮ,ಯತ್ತಿನಗುಡ,ರಾಯಾಪುರದ,ಕೇಶವ ನಗರ,ಜನ್ನತ್ ನಗರ,ಕಾಮನಕಟ್ಟಿ ಕುಂಬಾರ ಓಣಿ,ಜಲದರ್ಶಿನಿ ನಗರ,ಬಸವ ನಗರ,ಶಿವಗಿರಿ,,
ಹುಬ್ಬಳ್ಳಿ ತಾಲೂಕು: ಕೇಶ್ವಾಪೂರದ ಮಧುರಾ ಕಾಲೋನಿ,ಕಿಮ್ಸ್ ಆಸ್ಪತ್ರೆ,ಗದಗ ರಸ್ತೆಯ ವಿದ್ಯಾರಣ್ಯ ನಗರ, ನಾಗಶೆಟ್ಟಿಕೊಪ್ಪ,ಆರ್ ಬಿ ಪಾಟೀಲ ಆಸ್ಪತ್ರೆ,ಆನಂದ ನಗರ,ಮನೋಜ್ ಪಾರ್ಕ್,ದೇಶಪಾಂಡೆ ನಗರ ಗಾಯತ್ರಿ ಲೇಔಟ್,
ಉಣಕಲ್ ಶ್ರೀನಗರ,ಜೆಸಿ ನಗರ, ಮಂಗಳವಾರಪೇಟೆ,ನವನಗರದ ಕ್ಯಾನ್ಸರ್ ಆಸ್ಪತ್ರೆ,ಕರಿಯಮ್ಮ ಟೆಂಪಲ್ ಹತ್ತಿರ, ಭಾರತ ನಗರ,ವಿದ್ಯಾನಗರ,ಅಳ್ನಾವರದ ಕೋಗಿಲಗೇರಿ,ನೂಲ್ವಿ ಗ್ರಾಮದ ಅಗಡಿ ಪ್ಲಾಟ್,ಶಿರಗುಪ್ಪಿ ಕುರಬರ ಓಣಿ,ಘೋಡಕೆ ಪ್ಲಾಟ್,ಲಿಂಗರಾಜ ನಗರ,ತಾರಿಹಾಳ,ಗೋಕುಲ ರಸ್ತೆಯ ಅಕ್ಷಯ್ ಕಾಲೋನಿ,ವಿದ್ಯಾನಗರದ ಪ್ರಗತಿ ಕಾಲೋನಿ,ಮಂಟೂರ ರಸ್ತೆಯ ಕೃಪಾ ನಗರ,ಶಾಂತಿನಿಕೇತನ ಕಾಲೋನಿ,ಮೂರು ಸಾವಿರ ಮಠ,ಬೆಂಗೇರಿ,ಜಯನಗರ ಹತ್ತಿರ,ಗದಗ ರಸ್ತೆಯ ಕನ್ಯಾ ನಗರ,ಗುರುಪಾದೇಶ್ವರ ಪ್ಲಾಟ್,ವಿನೋಬಾ ನಗರ,ರಾಮನಗರ ಸಿದ್ದಾರ್ಥ ಕಾಲೋನಿ,ಶಾಂತಿ ನಗರ,ಸಿದ್ದಗಂಗಾ ಕಾಲೋನಿ,ಭಾರತಿ ನಗರ,ಅಯೋಧ್ಯಾ ನಗರ,ಮಾನಸಗಿರಿ ಲೇಔಟ್,ದೇವರ ಹುಬ್ಬಳ್ಳಿ ಗ್ರಾಮ, ರಾಮಲಿಂಗೇಶ್ವರ ನಗರ,ಸದಾಶಿವ ನಗರ,ಅರುಣಾ ಕಾಲೋನಿ,ಹೊಸೂರ ವಿಕಾಸ ನಗರ,ಕಿರೇಸೂರ ಅಂಬೇಡ್ಕರ್ ನಗರ,ವಿಜಯ ನಗರ, ತತ್ವದರ್ಶ ಆಸ್ಪತ್ರೆ, ಚಿಟಗುಪ್ಪಿ ಆಸ್ಪತ್ರೆ,ವರೂರ ಗ್ರಾಮ,ಕೊಟಗೊಂಡಹುಣಸಿ.
ಕಲಘಟಗಿ ತಾಲೂಕಿನ : ದುಮ್ಮವಾಡ ಗುಡಿ ಓಣಿ,ಹುಲಿಕಟ್ಟಿ, ಹತಕಿನಾಲ,ಬಮ್ಮಿಗಟ್ಟಿ,
ನವಲಗುಂದ ತಾಲೂಕಿನ : ತಳವಾರ ಓಣಿ, ಮೊರಬ ಗ್ರಾಮ,ಪಡೆಸೂರ ಕೇರಿ ಓಣಿ ರೋಣ,
ಕುಂದಗೋಳ ತಾಲೂಕಿನ : ಗುಡಗೇರಿ,ಇಂಗಳಹಳ್ಳಿ,ತರ್ಲಘಟ,ಮಂಡಿಗನಾಳ ಗ್ರಾಮದ ಬ್ರಹ್ಮಲಿಂಗೇಶ್ವರ ಟೆಂಪಲ್,ಪಶುಪತಿಹಾಳ,ಯಲಿವಾಳದ ಕುರಬಗೇರಿ,
ಹಾವೇರಿ ಜಿಲ್ಲೆಯ : ಹಾನಗಲ್ ತಾಲೂಕಿನ ಲಕ್ಷ್ಮೀ ಪುರಂ,ಶಿಗ್ಗಾಂವ ತಾಲೂಕಿನ ತಿಮ್ಮಾಪುರ,
ಕೊಪ್ಪಳ ಜಿಲ್ಲೆಯ : ಭಾಗ್ಯ ನಗರ.
ರಾಯಚೂರು ಜಿಲ್ಲೆಯ : ಸಿಂಧನೂರು ಹಾಗೂ
ಉತ್ತರ ಕನ್ನಡ ಜಿಲ್ಲೆಯ:
ಹಳಿಯಾಳದಲ್ಲಿ ಇಂದು ಪ್ರಕರಣಗಳು ಪತ್ತೆಯಾಗಿವೆ.