ಕರ್ನಾಟಕದಲ್ಲಿಂದು 9464 ಪಾಸಿಟಿವ್-12545 ಬಿಡುಗಡೆ-130ಸೋಂಕಿತರ ಸಾವು

ರಾಜ್ಯದಲ್ಲಿಂದು ದಾಖಲೆಯ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಬಂದಿರುವ 9464 ಪಾಸಿಟಿವ್ ಪ್ರಕರಣಗಳಿಂದ ರಾಜ್ಯದಲ್ಲಿ ಪಾಸಿಟಿವ್ ಸಂಖ್ಯೆ 440411ಕ್ಕೇರಿದೆ. ಇಂದು ಬಿಡುಗಡೆಯಾದ 12545 ಸೋಂಕಿತರಿಂದ ಒಟ್ಟು ಬಿಡುಗಡೆಯಾದವರ ಸಂಖ್ಯೆ 334999ಕ್ಕೇರಿದೆ. ಇಂದು 130 ಸೋಂಕಿತರು ಸಾವಿಗೀಡಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 7067ಕ್ಕೇರಿದೆ.
ಇಂದು ಬೆಂಗಳೂರಲ್ಲಿಯೇ 3426 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು,
ಪ್ರತಿ ಜಿಲ್ಲೆಯ ಮಾಹಿತಿಯೂ ಇಲ್ಲಿದೆ ನೋಡಿ..