ಧಾರವಾಡದಲ್ಲಿಂದು 117 ಪಾಸಿಟಿವ್- 248 ಗುಣಮುಖ: 9ಸೋಂಕಿತರ ಸಾವು

ಧಾರವಾಡದಲ್ಲಿಂದು 117 ಪಾಸಿಟಿವ್- 248 ಗುಣಮುಖ: 9ಸೋಂಕಿತರ ಸಾವು
ಜಿಲ್ಲೆಯಲ್ಲಿಂದು ಮತ್ತೆ 117 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ 14625ಕ್ಕೇರಿದೆ. ಇಂದು 248 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 11952 ಕ್ಕೇರಿದೆ. ಇಂದು 9ಸೋಂಕಿತರು ಕೋವಿಡ್-19ನಿಂದ ಸಾವಿಗೀಡಾಗಿದ್ದು, ಮೂಲಕ ಮೃತರಾದವರ ಸಂಖ್ಯೆ 431ಕ್ಕೇರಿದೆ.
ಇನ್ನುಳಿದ ಮಾಹಿತಿಯಿಲ್ಲಿದೆ..