Posts Slider

Karnataka Voice

Latest Kannada News

Exclusive- ದರ್ಶನ ಅಭಿಮಾನಿಗೆ ಇದೆಂಥಾ ಗೋಳಾಟ: ಇದನ್ನ ನೋಡಿದ್ರೇ ನೀವೂ ಕಣ್ಣೀರಾಗ್ತೀರಿ..!

1 min read
Spread the love

ಬೆಂಗಳೂರು/ರಾಯಚೂರು: ತಾನು ವಿಕಲಚೇತನನಿದ್ದರೂ ಯಾರಿಗೂ ಭಾರ ಆಗಬಾರದೆಂದು ಬದುಕು ಕಟ್ಟಿಕೊಳ್ಳುತ್ತಿದ್ದವನಿಗೆ ಈ ಕೊರೋನಾ ಜೀವನವನ್ನೇ ನರಕ ಮಾಡಿದೆ. ಹಾಗಾಗಿಯೇ ದರ್ಶನ ಅಭಿಮಾನಿಯಾಗಿರುವ ರಾಯಚೂರು ಮೂಲದ ಬಸಲಿಂಗಪ್ಪ, ಬೆಂಗಳೂರಿನಲ್ಲಿ ಬದುಕಿಗಾಗಿ ಹೋರಾಟ ನಡೆಸಿದ್ದಾನೆ. ಆತನ ಸ್ಥಿತಿ ನೀವೂ ನೋಡಿ.. ದಯವಿಟ್ಟು ಆತನ ತಂದೆ ಉಳಿಸಿ, ಇವನಿಗೊಂದು ಬದುಕು ಕಟ್ಟಿಕೊಡಿ..

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- 8105664678

ಬಸಲಿಂಗನ ಯಾತನಾ ಬದುಕು ಹಿಂಗಿದೆ ನೋಡಿ..

 

 


Spread the love

Leave a Reply

Your email address will not be published. Required fields are marked *

You may have missed