Posts Slider

Karnataka Voice

Latest Kannada News

ಅರಕೇರಿ ತಾಲೂಕು ವಿರೋಧಿಸಿ ನಡೆದ ಹೋರಾಟ ಹೇಗಿತ್ತು… ಗೊತ್ತಾ…?

Spread the love

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕನ್ನ ವಿಭಜನೆ ಮಾಡಿ ಅರಕೇರ ಗ್ರಾಮವನ್ನ ತಾಲೂಕು ಕೇಂದ್ರವನ್ನಾಗಿ ಮಾಡುತ್ತಿರುವುದಕ್ಕೆ ವಿರೋಧವಾಗಿ ಹೋರಾಟ ನಡೆಯಿತು. ಕೊತ್ತದೊಡ್ಡಿ ಗ್ರಾಮಸ್ಥರು ಅರಕೇರಿ ತಾಲೂಕು ಕೇಂದ್ರವನ್ನಾಗಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ರು. ಆ ಹೋರಾಟದ ಸಂಪೂರ್ಣ ವಿವರ ಇಲ್ಲಿದೆ ನೋಡಿ…


Spread the love

Leave a Reply

Your email address will not be published. Required fields are marked *