ರಾಜ್ಯದಲ್ಲಿಂದು 8811 ಪಾಸಿಟಿವ್- 5417 ಗುಣಮುಖ: 86 ಸೋಂಕಿತರ ಸಾವು

ರಾಜ್ಯದಲ್ಲಿಂದು 8811 ಪಾಸಿಟಿವ್- 5417 ಗುಣಮುಖ: 86 ಸೋಂಕಿತರ ಸಾವು
ರಾಜ್ಯದಲ್ಲಿಂದು ಮತ್ತೆ 8811 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 566023ಕ್ಕೇರಿದೆ. 5417 ಸೋಂಕಿತರು ಗುಣಮುಖರಾಗಿದ್ದು, ಇಲ್ಲಿಯವರೆಗೆ 455719 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ 86 ಸೋಂಕಿತರು ಮೃತರಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರು 8503 ಕೊರೋನಾದಿಂದ ಸಾವಿಗೀಡಾಗಿದ್ದಾರೆ. ಬೆಂಗಳೂರು ಒಂದರಲ್ಲೇ 4083 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಇನ್ನುಳಿದ ಪ್ರತಿ ಜಿಲ್ಲೆಯ ಮಾಹಿತಿಯಿಲ್ಲಿದೆ..