ಆ ಮೂವರು ಬದುಕಿದ್ದೇ ಹೆಚ್ಚು- ಚಕ್ಕಡಿಯಲ್ಲಿ ಹೋದವರ ಎಕ್ಸಕ್ಲೂಸಿವ್ ವೀಡಿಯೋ..
ರಾಯಚೂರು: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತುಂಬಿ ಹರಿಯುತ್ತಿದ್ದ ಹಳ್ಳದ ರಭಸದಲ್ಲೇ ದಾಟಲು ಹೋದ ಮೂವರು, ಚಕ್ಕಡಿ ಸಮೇತ ನೀರಿಲ್ಲಿ ಹೋದ ಘಟನೆ ನಡೆದಿದೆ. ಘಟನೆಯ ದೃಶ್ಯಗಳನ್ನ ನೋಡಿದ್ರೇ ಎಂತವರಿಗೂ ಬೇಸರ ಮೂಡಿಸತ್ತೆ. ಕೆಲವರು ಜೀವವನ್ನ ಲೆಕ್ಕಸಿದೇ ಹೀಗೆ ಮಾಡುವುದು ಯಾವ ಪುರುಷಾರ್ಥಕ್ಕೆ ಎನಿಸದೇ ಇರದು..
ನಡೆದದ್ದೇನು ಎಂಬುದನ್ನ ನೀವೇ ದೃಶದಲ್ಲಿ ನೋಡಿ..