ನವಲಗುಂದದಲ್ಲಿ ಸತತ ಮಳೆಗೆ ಕುಸಿದ ಮನೆ
ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಾಟಕಾದ ಓಣಿಯಲ್ಲಿ ಮನೆಯೊಂದು ಕುಸಿದಿದ್ದು, ಒಳಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗೂಳಪ್ಪ ಕರಿಯಪ್ಪ ಸಲೋಂಕಿ ಅನ್ನೋರಿಗೆ ಸೇರಿದ ಮನೆಯ ಕುಸಿದು ಬಿದ್ದಿದ್ದು, ಮುಂಭಾಗಲಿನಿಂದಲೂ ಜಾರಿದೆ.
ಇಳಿಸಂಜೆ ಮನೆಯವರೆಲ್ಲರೂ ಒಳಗಡೆಯಿದ್ದಾಗಲೇ ಘಟನೆ ನಡೆದಿದ್ದರೂ, ಎಲ್ಲರೂ ಹೊರಗೆ ಓಡಿ ಬಂದಿದ್ದಾರೆ.
loop
ಸತತ ನಾಲ್ಕು ಗಂಟೆಯಿಂದ ಸುರಿಯುತ್ತಿರುವ ಮಳೆಯಿಂದ ಜನರು ಕಂಗಾಲಾಗಿದ್ದು, ಮನೆಯವರಿಗೆ ಆತಂಕ ಶುರುವಾಗಿದೆ.