ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಮತದಾನ
1 min readಧಾರವಾಡ: ಪಶ್ಚಿಮ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಪತ್ನಿ ಸಮೇತ ಆಗಮಿಸಿ ಧಾರವಾಡದಲ್ಲಿ ಮತದಾನ ಮಾಡಿದರು.
ಜೆಡಿಎಸ್ ಸೇರಿದಂತೆ ಹಲವು ಪಕ್ಷಗಳ ಬೆಂಬಲ ಪಡೆದಿರುವ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಪತ್ನಿಯ ಸಮೇತ ಬಾಸೆಲ್ ಮಿಶನ್ ಶಾಲೆಯಲ್ಲಿ ಮತದಾನ ಮಾಡಿದ್ರು.
ಜಿಲ್ಲೆಯಲ್ಲಿ ಈಗಾಗಲೇ ತುರಿಸಿನಿಂದ ನಡೆದಿದ್ದು, ಸಂಜೆಯವರೆಗೆ ಹೆಚ್ಚು ಮತದಾನ ನಡೆಯುವ ನಿರೀಕ್ಷೆಯಿದೆ. ಈಗಾಗಲೇ ಹಲವು ಸಂಘಟನೆಗಳು ಕೂಡಾ, ಮತದಾನದ ಬಗ್ಗೆ ಜಾಗೃತೆ ಮೂಡಿಸಿವೆ.