ಶ್ರೀ ರಾಮಮಂದಿರ ನಿರ್ಮಾಣ: ನಿಧಿ ಸಮರ್ಪಣಾ ಅಭಿಯಾನ- ಭಾಗವಹಿಸಲು ಸಂಘಟಕರ ಕರೆ
1 min readಹುಬ್ಬಳ್ಳಿ: ಭವಾನಿನಗರದ ಸಹಜೀವನ ಅಪಾರ್ಟಮೆಂಟಿನ ಎದುರಿಗಿರುವ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಪ್ರಾಂತದ ಕಾರ್ಯಾಲಯದ ಉದ್ಘಾಟನಾ ಸಮಾರಂಭ ನಡೆಯಲಿದೆ.
ಇಂದು ಬೆಳಿಗ್ಗೆ 11.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಘಟಕರು ಕೋರಿದ್ದಾರೆ.
⭐ ಪ್ರಾಂತ ಕಾರ್ಯಾಲಯದ ಉದ್ಘಾಟನಾ ಸಮಾರಂಭ ⭐
▪ನಾಳೆ ಮಂಗಳವಾರ 22.12.2020
▪ಬೆಳಿಗ್ಗೆ 11.30
▪ವಿಳಾಸ:
ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಪ್ರಾಂತ ಕಾರ್ಯಾಲಯ
C/O ಬಸವರಾಜ ಹೆಬಸೂರ
ಗೋಪಾಲ ನಿವಾಸ
ಸಹಜೀವನ ಅಪಾರ್ಟಮೆಂಟ ಎದುರು
2 ನೇ ಕ್ರಾಸ್
ಭವಾನಿ ನಗರ
ಹುಬ್ಬಳ್ಳಿ – 580032