ಯಾದವಾಡದಲ್ಲಿ ಮಡಿವಾಳೆಪ್ಪ ದಿಂಡಲಕೊಪ್ಪ ಗೆಲುವು

ಧಾರವಾಡ: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತಾಲೂಕಿನ ಯಾದವಾಡ ಪಂಚಾಯತಿಯಲ್ಲಿ ಮಡಿವಾಳೆಪ್ಪ ದಿಂಡಲಕೊಪ್ಪ ಗೆಲುವು ಸಾಧಿಸಿದ್ದಾರೆ.
ಎದುರಾಳಿ ಅಡಿವೆಪ್ಪ ಅವರನ್ನ 56 ಮತಗಳಿಂದ ಸೋಲಿಸಿ, ವಿಜಯಶಾಲಿಯಾಗಿದ್ದಾರೆ.
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾಗಿ ಮಡಿವಾಳೆಪ್ಪ ದಿಂಡಲಕೊಪ್ಪ ಜನಮನ್ನಣೆ ಗಳಿಸುವ ಜೊತೆಗೆ ರಾಷ್ಟ್ರಮಟ್ಟದ ಪ್ರಶಸ್ತಿಯನ್ನ ಯಾದವಾಡ ಪಂಚಾಯತಿಗೆ ಸಿಗುವಂತೆ ಮಾಡಿದ್ರು.