ವರ್ಷದ ಮೊದಲ ದಿನವೇ “ಛೋಟಾ ಮುಂಬೈ”ನಲ್ಲಿ ಪತ್ನಿಯ ಕತ್ತು ಹಿಸುಕಿದ ಪತಿ…!!!
ಹುಬ್ಬಳ್ಳಿ: ವರ್ಷದ ಮೊದಲ ದಿನದ ಬೆಳಗಿನ ಜಾವ ತನ್ನ ಮಡದಿಯನ್ನ ಕತ್ತು ಹಿಸುಕಿ ಹತ್ಯೆ ಮಾಡಿರುವ ಪತಿಯನ್ನ ಹಳೇಹುಬ್ಬಳ್ಳಿ ಠಾಣೆಯ ಪೊಲೀಸರು ವಶಕ್ಕೆ ಪಡೆದ ಘಟನೆ ನವ ಆನಂದನಗರದಲ್ಲಿ ಸಂಭವಿಸಿದೆ.
ವೀಡಿಯೋ…
ಕ್ಷುಲಕ ಕಾರಣಕ್ಕೆ ಪತ್ನಿ ಮಸಣ ಸೇರಿದ್ದು, ಪತಿ ಜೈಲು ಸೇರುವಂತಾಗಿದೆ. ಹಳೇಹುಬ್ಬಳ್ಳಿ ಠಾಣೆ ಪೊಲೀಸರು ವರ್ಷದ ಮೊದಲ ದಿನದ ಕೊಲೆ ಕೇಸ್ ಪಡೆದು, ಕಾನೂನು ಕ್ರಮ ಜರುಗಿಸಿದ್ದಾರೆ.
