ಧಾರವಾಡದಲ್ಲಿ ಶುಕ್ರವಾರ “ಕಲ್ಟ್”- ರಚಿತಾರಾಮ್, ಝೈದಖಾನ, All OK ಆಗಮನ…
ಧಾರವಾಡ: ನಗರದ ಕೆಸಿಡಿ ಮೈದಾನದಲ್ಲಿ ‘ಕಲ್ಟ್’ ಸಿನೇಮಾದ ಪ್ರಮೋಷನ ಕಾರ್ಯಕ್ರಮವನ್ನ ಅದ್ಧೂರಿಯಾಗಿ ಹಮ್ಮಿಕೊಂಡಿದ್ದು ಚಿತ್ರದ ಬಹುತೇಕ ತಾರಾ ಬಳಗ ರಂಜಿಸಲು ಸನ್ನದ್ಧವಾಗಿದೆ.
ಚಿತ್ರದ ಹೈಲೈಟ್ ಆಗಿರುವ ಡಿಂಪಲ್‌ಕ್ವಿನ್ ರಚಿತಾರಾಮ್, ಚಿತ್ರದ ಹಿರೋ ಝೈದಖಾನ ಸೇರಿ ಕನ್ನಡದ ಪಾಪ್ ಗಾಯಕ ಆಲ್ ಓಕೆ ಕೂಡ ಆಗಮಿಸಲಿದ್ದಾರೆ.
ಕಾರ್ಯಕ್ರಮವೂ ಧಾರವಾಡದ ಕೆಸಿಡಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
