Posts Slider

Karnataka Voice

Latest Kannada News

ಚಳಿಗಾಲದ ಅಧಿವೇಶನದಲ್ಲಿ “ಕಾವೇರಿಸಲು” ಹೋರಾಟಕ್ಕೀಳಿದ ರಾಜ್ಯ ಮಾಧ್ಯಮಿಕ‌ ಶಿಕ್ಷಕರ ಸಂಘ: ಸಂದೀಪ ಬೂದಿಹಾಳ…

Spread the love

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಶೈಕ್ಷಣಿಕ ಕ್ಷೇತ್ರ ಮತ್ತು ಶಿಕ್ಷಕರ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ಸಂದರ್ಭದಲ್ಲಿ ಹೋರಾಟ ನಡೆಸಲು ತೀರ್ಮಾನಿಸಿದೆ ಎಂದು ಸಂಘದ ಸಂದೀಪ ಬೂದಿಹಾಳ ಅವರು ಮಾಹಿತಿ ನೀಡಿದ್ದಾರೆ.

ನಾಳೆ ದಿನಾಂಕ 9/12/2025 ರಂದು ಬೆಳಗ್ಗೆ 10.00ಗಂಟೆ ಯಿಂದ4.00 ವರೆಗೆ ಟೆಂಟ್ ನಂ 2 , ಸುವರ್ಣ ಗಾರ್ಡನ್, ಸುವರ್ಣ ವಿಧಾನಸೌಧ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಯಲಿದೆ.

ಶಿಕ್ಷಣ ಸಂಸ್ಥೆಗಳ ಪ್ರಮುಖರು ಮತ್ತು ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸುವಂತೆ ಸಂದೀಪ ಬೂದಿಹಾಳ ಕೋರಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed