ಜೈಲಿನಲ್ಲಿ ಜೈಲರ್‌ಗೆ “ಒದ್ದ ಆರೋಪಿ”- ವೀಡಿಯೋ ವೈರಲ್- ಮೂವರು ವಾರ್ಡರ್‌ಗಳಿಗೂ ಗಾಯ…!!!
ಬಾಗಿಲ ಬಳಿ ನಿಂತ ಸಮಯದಲ್ಲಿ ಘಟನೆ
ಖೈದಿಯಿಂದ ಜೈಲರ್ ಮೇಲೆ ಹಲ್ಲೆ
https://www.instagram.com/reel/DR61QwjEscq/?igsh=MWFndTI2Y3ZiMzBpMQ==
ಕಾರವಾರ: ಮಾದಕ ವಸ್ತುಗಳನ್ನ ಜೈಲಿನ ಒಳಗಡೆ ಬಿಡದ ಹಿನ್ನೆಲೆಯಲ್ಲಿ ಜೈಲರ್ ಸೇರಿದಂತೆ ಮೂವರು ಸಿಬ್ಬಂದಿಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.
ಮಂಗಳೂರು ಮೂಲದ ಮೊಹ್ಮದ ಅಬ್ದುಲಫಯಾನ್, ಕೌಶಿಕ ನಿಹಾಲ್‌ನಿಂದ ವಾರ್ಡರ್ ಹಾಗೂ ಜೈಲರ್ ಬಟ್ಟೆ ಹರಿದು ಹಲ್ಲೆ ನಡೆದಿದ್ದು, ಮೊಬೈಲ್‌ನಲ್ಲಿ ಚಿತ್ರಿತವಾಗಿದೆ.
ಎಕ್ಸಕ್ಲೂಸಿವ್ ವೀಡಿಯೋ…
ಜೈಲರ ಕಲ್ಲಪ್ಪ ಗಸ್ತಿ ಹಾಗೂ ವಾರ್ಡರ್‌ಗಳನ್ನ ಕಾರವಾರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಡಕಾಯತಿ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಗಳಾಗಿರುವ ರೌಡಿಗಳನ್ನ ಮಂಗಳೂರು ಜೈಲಿನಲ್ಲಿ ಹೆಚ್ಚುವರಿಯಾಗಿದ್ದರಿಂದ ಕಾರವಾರಕಕೆ ಶಿಫ್ಟ್ ಮಾಡಲಾಗಿತ್ತು.
