ಇಮ್ರಾನ ಖಾನ್ “ಅಡಿಯಾಲ್” ಜೈಲಿನಲ್ಲೇ ಹತ್ಯೆ…!? ಜೈಲು ಎದುರಿಗೆ ಪ್ರತಿಭಟನೆ…!!!
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾವಲ್ಪಿಂಡಿಯ ಅಡಿಯಾಲ್ ಕಾರಾಗೃಹದಲ್ಲಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಹತ್ಯೆಯಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಕಾರಾಗೃಹದ ಮುಂಭಾಗದಲ್ಲಿ ಹೋರಾಟ ಆರಂಭವಾಗಿದೆ.
ಅಪಘಾನಿಸ್ತಾನ ಟೈಮ್ಸ್ ಈ ಮಾಹಿತಿಯನ್ನ ಹೊರ ಹಾಕಿದ್ದು, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೀವಂತವಿರುವ ಕುರಿತು ಅನುಮಾನ ಆರಂಭಗೊಂಡಿದ್ದು, ಅವರ ಸಹೋದರಿಯರು ಸೇರಿ ನೂರಾರು ಕಾರ್ಯಕರ್ತರು ಹೋರಾಟ ಆರಂಭಿಸಿದ್ದಾರೆ.

ಇಮ್ರಾನ್ ಖಾನ್ ಕ್ರಿಕೆಟ್‌ನಲ್ಲಿ ಇತಿಹಾಸ ಪ್ರಸಿದ್ಧತೆಯನ್ನ ಬಾಲಿಂಗ್‌ನಲ್ಲಿ ಹೊಂದಿದ್ದರು. ಈಗ ಹತ್ಯೆಯ ಕುರಿತು ಸರಕಾರ ಯಾವುದೇ ಮಾಹಿತಿಯನ್ನು ಸ್ಪಷ್ಟವಾಗಿಸಿಲ್ಲ.
