ಧಾರವಾಡ- “ಪುಷ್ಪಾ ಸಿನೇಮಾ ಸ್ಟೈಲ್”- ಬಳ್ಳೊಳ್ಳಿ ಲಾರಿಯೊಳಗೆ ಸ್ಪಿರಿಟ್ “ವಾಸನೆ ಬಿಡದ” ಪೊಲೀಸರು…!!!
ಧಾರವಾಡ: ಪುಷ್ಪಾ ಸಿನೇಮಾ ಮಾದರಿಯಲ್ಲಿ ಸ್ಪಿರಿಟ್ ಸಾಗಾಟ ಮಾಡುತ್ತಿದ್ದ ಜಾಲವೊಂದನ್ನ ಪತ್ತೆ ಹಚ್ಚುವಲ್ಲಿ ಗರಗ ಠಾಣೆಯ ಪೊಲೀಸರ ಪಡೆ ಯಶಸ್ವಿಯಾಗಿದ್ದು, ಬರೋಬ್ಬರಿ 25ಸಾವಿರ ಲೀಟರ್ ಸ್ಪಿರಿಟ್ ವಶಕ್ಕೆ ಪಡೆದುಕೊಂಡಿದ್ದಾರೆ.
ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ…
ಸೊಲ್ಲಾಪುರದಿಂದ ಮಂಗಳೂರಿನತ್ತ ಹೊರಟಿದ್ದ ಎರಡು ಲಾರಿಗಳಲ್ಲಿ ಬಳ್ಳೊಳ್ಳಿ ಲೋಡ್ ಆಗಿತ್ತು. ಹಾಗಂತ, ನೋಡಲು ಹೋದವರಿಗೆ ಸಿಕ್ಕಿ ಬಿದದ್ದು ಸಾವಿರಾರು ಸ್ಪಿರಿಟ್ ತುಂಬಿದ ಕ್ಯಾನ್ಗಳು.
