ಚಿಕ್ಕಮಲ್ಲಿಗವಾಡ ದುರಂತ: ಮಾವ, ಪತಿ, ಮಕ್ಕಳನ್ನ ಕಳೆದುಕೊಂಡ ನತದೃಷ್ಟ ಮಹಿಳೆ “ಏನಂದ್ರು ಗೊತ್ತಾ”…
ಧಾರವಾಡ: ಸಾಲ ಇದೆ. ಮನೆಯನ್ನ ನಿರ್ಮಿಸಿ ಲೀಜ್ನಲ್ಲಿ ಕೊಟ್ಟು ಜೀವನ ಸಾಗಿಸುತ್ತಿದ್ದೇವೆ. ಆದರೆ, ಹೀಗೆ ಏಕೆ ಮಾಡಕೊಂಡ್ರು ಎಂಬುದು ಗೊತ್ತಾಗ್ತಿಲ್ಲ ಎಂದು ತನ್ನೀಡಿ ಕುಟುಂಬವನ್ನ ಕಳೆದುಕೊಂಡ ನತದೃಷ್ಟ ಶಿಲ್ಪಾ ಹೇಳಿದರು.
ಪೊಲೀಸರಿಗೆ ಮಾಹಿತಿ ನೀಡುವ ಮುನ್ನ ಹೇಳಿಕೆ ನೀಡಿದ ಶಿಲ್ಪಾ, ತನ್ನ ಮಕ್ಕಳು ಬೆಳಿಗ್ಗೆ ಆಡುವುದನ್ನ ನೋಡಿರುವುದಾಗಿ ಹೇಳಿಕೊಂಡರು.
ಘಟನೆಯ ಕುರಿತು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ ಹೇಳಿದರು.
