Posts Slider

Karnataka Voice

Latest Kannada News

ಧಾರವಾಡ ಉಪನಗರ PSI ರುದ್ರಪ್ಪ ಗುಡದರಿ ಅವರ “ಆ ಪೋಟೊಗಳು” ವೈರಲ್… ಚರ್ಚೆಗೆ ಗ್ರಾಸ….

Spread the love

ಧಾರವಾಡ: ಉಪನಗರ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರ್‌ವೊಬ್ಬರು ಸಮಾಜಘಾತುಕ‌ ಶಕ್ತಿಗಳ ಜೊತೆಗೂಡಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ‌ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.

ಇಲ್ಲಿವೆ ನೋಡಿ, ವೈರಲ್ ಆಗಿರುವ ಪೋಟೊಗಳು…

ಸಾಮಾಜಿಕ ಜಾಲತಾಣ x ನಲ್ಲಿ ಪೋಟೊಗಳನ್ನ ಹಂಚಿಕೊಳ್ಳಲಾಗಿದ್ದು, ಪಿಎಸ್ಐ ರುದ್ರಪ್ಪ ಗುಡದರಿ ಅವರು ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದ್ದಾರೆಂದು ಪ್ರಶ್ನಿಸಲಾಗಿದೆ.

ಧಾರವಾಡದ ಕೃಷಿ ವಿಶ್ವವಿದ್ಯಾನಿಲಯದ ಸಮೀಪವಿರುವ ಖಾಸಗಿ ಹೊಟೇಲ್‌ನಲ್ಲಿ ಬರ್ತಡೇ ಆಚರಿಸಿಕೊಳ್ಳಲಾಗಿದೆ. ಈ ಸಮಯದಲ್ಲಿ ರೌಡಿಷೀಟರ್, NDPS ಆರೋಪಿ ಸೇರಿದಂತೆ ಹಲವರು ಭಾಗಿಯಾಗಿದ್ದು ಕಂಡು ಬಂದಿದೆ.


Spread the love

Leave a Reply

Your email address will not be published. Required fields are marked *