“ನಿಗದಿ” ಗ್ರಾಮದ ಹೊರವಲಯದಲ್ಲಿ “ನಿಗದಿಯಾಗದೇ” ಹಾಡುಹಗಲೇ ಮಣ್ಣು ಲೂಟಿ- ಹಾಸು ಹೊದ್ದು ಮಲಗಿರೋ “ಇಲಾಖೆ”…

ಧಾರವಾಡ: ತಾಲೂಕಿನ ನಿಗದಿ ಗ್ರಾಮದ ಹೊರವಲಯದಲ್ಲಿ ಹಾಡುಹಗಲೇ ಮಣ್ಣನ್ನ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಇಲಾಖೆಯಂತೂ ಧಾರವಾಡ ಜಿಲ್ಲೆಯಲ್ಲಿ ತುಂಬು ಹೊದ್ದುಕೊಂಡು ಮಲಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.
ಇಲ್ಲಿದೆ ನೋಡಿ ಎಕ್ಸಕ್ಲೂಸಿವ್ ವೀಡಿಯೋ…
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಧಾರವಾಡ ಜಿಲ್ಲೆಯಲ್ಲಿ ಇರುವ ಬಗ್ಗೆ ಯಾವುದೇ ಕುರುಹುಗಳು ಸಾರ್ವಜನಿಕರಿಗೆ ಕಂಡು ಬಂದರೇ, ನಿಗದಿ ಸುತ್ತಲೂ ನಡೆಯುತ್ತಿರುವ ಅನಧಿಕೃತವಾಗಿ ಭೂಮಿಯನ್ನ ಬಗೆದು ಮಣ್ಣು ಲೂಟಿ ಮಾಡುತ್ತಿರುವ ಕುರಿತು ಗಮನಕ್ಕೆ ತರಲು ಮನವಿ.