Posts Slider

Karnataka Voice

Latest Kannada News

Big Exclusive- ಧಾರವಾಡದಲ್ಲಿ ಕರ್ನಾಟಕ ಬ್ಯಾಂಕ್ ಲೂಟಿಗೆ ಸ್ಕೇಚ್… ರಾತ್ರಿ ಪೂರ್ಣ ಏನು ನಡಿದಿದೆ ಗೊತ್ತಾ…!?

Spread the love

ಧಾರವಾಡ: ಶ್ರೀ ಗಣೇಶನ ಆಗಮನಕ್ಕಾಗಿ ಎಲ್ಲರೂ ಕಾಯುತ್ತಿದ್ದ ವೇಳೆಯಲ್ಲಿಯೇ ಬ್ಯಾಂಕ್‌ವೊಂದನ್ನ ಲೂಟಿ ಮಾಡುವ ಬಹುದೊಡ್ಡ ಯತ್ನವೊಂದು ನಡೆದಿದ್ದು, ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದಂತಾಗಿದೆ.

ಹೌದು… ಪೊಲೀಸರ ಆಗಮನ ಆ ಕ್ಷಣದಲ್ಲಿ ಆಗದೇ ಇದ್ದರೇ ಧಾರವಾಡದಲ್ಲಿ ಬಹುದೊಡ್ಡ ಲೂಟಿವೊಂದು ನಡೆದು ಹೋಗುತ್ತಿತ್ತು.

ಶ್ರೀನಗರದಲ್ಲಿನ ಕರ್ನಾಟಕ ಬ್ಯಾಂಕ್ ಲೂಟಿಗಾಗಿ ಕಳ್ಳರು ಕೈಚಳಕ ತೋರಿಸುತ್ತಿದ್ದ ವೇಳೆಯಲ್ಲಿ ಬೀಟ್ ಪೊಲೀಸರು ಆ ಭಾಗಕ್ಕೆ ತೆರಳಿದ್ದು, ಆಗುಂತಕರು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನೆಯ ಕುರಿತು ಮಾಹಿತಿ ಸಿಗುತ್ತಿದ್ದ ಹಾಗೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಉಪನಗರ ಠಾಣೆ ವ್ಯಾಪ್ತಿಗೆ ಬರುವ ಬ್ಯಾಂಕಿನಲ್ಲಿ ಈ ಕೃತ್ಯಕ್ಕೆ ಕೈ ಹಾಕಿದವರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.


Spread the love

Leave a Reply

Your email address will not be published. Required fields are marked *