ರಾಕಿಂಗ್ ಸ್ಟಾರ್ ಯಶ್… ಟಾಕ್ಸಿಕ್ ಆ್ಯಕ್ಷನ್ ಶೂಟಿಂಗ್ ಶುರು…

ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಆ್ಯಕ್ಷನ್ ಶೂಟಿಂಗ್ ಶುರು.. ಹಾಲಿವುಡ್ ನ ಲೆಜೆಂಡ್ ಸ್ಟಂಟ್ ಮಾಸ್ಟರ್ ಜೆಜೆಪೆರ್ರಿ ಭಾರತೀಯ ಚಿತ್ರರಂಗದ ಖ್ಯಾತ ಸ್ಟಂಟ್ಸ್ ಟೀಮ್ ಜೊತೆಗೂಡಿ ಬರೋಬ್ಬರಿ 45ದಿನಗಳ ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ.
ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ನೂತನ ದಾಖಲೆ ಬರೆಯಲಿದೆ ಟಾಕ್ಸಿಕ್. ಹಾಲಿವುಡ್‌ಗೆ ಸೆಡ್ಡು ಹೊಡೆಯುವಂತಹ ಸ್ಟಂಟ್ಸ್ ಮಾಡೋದಕ್ಕೆ ತಯಾರಿ ನಡೆಸಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಕೆ.ವಿ.ಎನ್ ಪ್ರೊಡಕ್ಷನ್ಸ್ ನಿರ್ಮಿಸ್ತಿರೋ ದೇಶದ ಬಹುದೊಡ್ಡ ಸಿನ್ಮಾ ಟಾಕ್ಸಿಕ್.
Hollywood stunt legend JJ Perry, alongside Yash & Geetu Mohandas, chooses an all-Indian stunt team for Toxic: A Fairy Tale for Grown-Ups’ 45-day action schedule — a landmark for Indian action cinema.