ಧಾರವಾಡ: ಇವರೇ ನೋಡಿ ಶಿಕ್ಷಣ ಇಲಾಖೆಯಲ್ಲಿ “ದಶಕಗಳಿಂದ” ಒಂದೇ ಕಡೆ ಇರೋರು…!!!

ಧಾರವಾಡ: ಶಿಕ್ಷಣ ಇಲಾಖೆಯಲ್ಲಿ ದಶಕಗಳಿಂದ ಒಂದೇ ಕಡೆ ಇರೋರನ್ನ ಬದಲಾವಣೆ ಮಾಡುವಂತೆ ಸಭಾಪತಿ ಬಸವರಾಜ ಹೊರಟ್ಟಿಯವರು ಸರಕಾರಕ್ಕೆ ಪತ್ರ ಬರೆದು, ತಿಂಗಳು ಕಳೆದಿದೆ. ಆದರೂ, ಸರಕಾರ ಕಣ್ಣು ತೆರೆಯುತ್ತಿಲ್ಲ.
ವಿವರವಾದ ಮಾಹಿತಿ ಇಲ್ಲಿದೆ ನೋಡಿ..
ಶಿಕ್ಷಣ ಇಲಾಖೆಯನ್ನ ಸುಧಾರಿಸಬೇಕೆಂಬ ಕನಸನ್ನ ಹೊಂದಿರುವ ಸಭಾಪತಿ ಬಸವರಾಜ ಹೊರಟ್ಟಿಯವರ ನನಸು ಮಾಡಲು ಸರಕಾರ ವರ್ಗಾವಣೆ ತೀರ್ಮಾನವನ್ನ ತೆಗೆದುಕೊಳ್ಳುತ್ತಾ ಅಥವಾ ಇಲ್ಲವೋ ಎಂಬುದನ್ನ ಕಾದು ನೋಡಬೇಕಿದೆ.