ಧಾರವಾಡ “ಗೌಂಡಿಗೆ ಗುಂಡೇಟು”- 25 ಸಾವಿರಕ್ಕಾಗಿ ಚಾಕು ಹಾಕಿದವನ್ ಕಿರಿಕ್- PI ಶೇಗುಣಿಸಿ, HC ಮುಸ್ತಫಾಗೂ ಗಾಯ…

ಧಾರವಾಡ: ಹಾವೇರಿಪೇಟೆಯ ಕಂಠಿಗಲ್ಲಿಯಲ್ಲಿ ನಡೆದ ಚಾಕು ಹಾಕಿದ ಪ್ರಕರಣದ ಆರೋಪಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಲು ಯತ್ನಿಸಿದ ಆರೋಪಿಗೆ ಗುಂಡೇಟು ಹಾಕಿದ ಘಟನೆ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಡೀ ಘಟನೆಯ ಸಂಪೂರ್ಣ ವಿವರವನ್ನ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ನೀಡಿದ್ದು ಇಲ್ಲಿದೆ ನೋಡಿ…
ಘಟನೆಯಲ್ಲಿ ಗಾಯಗೊಂಡವರಿಗೆ ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪರಾರಿಯಾಗಿರುವ ಇನ್ನುಳಿದವರ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ.