Karnataka Voice

Latest Kannada News

ಧಾರವಾಡ: IAS ಕನಸು ಕಂಡಿದ್ದ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ…

Spread the love

ಹೃದಯಾಘಾತಕ್ಕೆ ಯುಪಿಎಸ್ಸಿ- ಕೆಎಎಸ್ ಪರೀಕ್ಷೆಗೆ ತಯಾರಿ ನಡೆಸಿದ್ದ ವಿದ್ಯಾರ್ಥಿನಿ ಸಾವು

ಧಾರವಾಡ: ಹೃದಯಾಘಾತಕ್ಕೆ ಧಾರವಾಡ ಜಿಲ್ಲೆಯಲ್ಲಿ ಪದವಿ ವಿಭಾಗದಲ್ಲಿ ವಿದ್ಯಾಭ್ಯಾಸ ಮುಗಿಸಿ, ಯುಪಿಎಸ್ಸಿ ಹಾಗೂ ಕೆಎಎಸ್ ಪರೀಕ್ಷೆಗೆ ತಯಾರಿ ನಡೆಸಿದ್ದ, ವಿದ್ಯಾರ್ಥಿನಿ ಸಾವನ್ನಪಿದ್ದಾಳೆ.

ಧಾರವಾಡ ಪುರೋಹಿತನಗರದಲ್ಲಿರುವ ಪ್ರಭಾಕರ ಕುಸುಗೂರು ಎಂಬುವವರ ಮಗಳಾದ, ಜೀವಿತಾ ಕುಸುಗೂರ( 26) ಇತ್ತೀಚಿಗಷ್ಟೇ, ಎಂಎಸ್ಸಿ ಅಗ್ರಿ ಪದವಿ ಮುಗಿಸಿ, ಯುಪಿಎಸ್ಸಿ – ಕೆಎಎಸ್ ಪರೀಕ್ಷೆಗೆ ತಯಾರಿ ನಡೆಸಿದ್ದಳು.

ಮನೆಯಲ್ಲಿ ಮಂಗಳವಾರ ಮಧ್ಯಾಹ್ನ ತಲೆ ತಿರುಗಿದಂತಾಗಿ ಬಿದ್ದ ಪರಿಣಾಮ, ತಕ್ಷಣ ಖಾಸಗಿ ಆಸ್ಪತ್ರೆಗೆ ಚಿಕೆತ್ಸೆಗೆ ದಾಖಲು ಮಾಡಿದ್ರೂ ಚಿಕೆತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.


Spread the love

Leave a Reply

Your email address will not be published. Required fields are marked *