ಹುಬ್ಬಳ್ಳಿ-ಧಾರವಾಡದಲ್ಲಿ ಮತ್ತೋರ್ವ ಸರಕಾರಿ ಅಧಿಕಾರಿ “ಕರೋಕೆ ಗಾನ”… ಹೆಚ್ಚುತ್ತಿರುವ ‘ಸರಕಾರಿ ಸಿಂಗರ್ಸ್’…

ಧಾರವಾಡ: ಅವಳಿನಗರದ ವಿವಿಧ ಇಲಾಖೆಯ ಅಧಿಕಾರಿಗಳ ಸಂಗೀತ ಪ್ರಜ್ಞೆ ಇತ್ತೀಚಿಗೆ ಜನಮನ ಸೆಳೆಯುತ್ತಿದ್ದು, ಆ ಸಾಲಿಗೀಗ ಮತ್ತೋರ್ವ ಅಧಿಕಾರಿ ಸೇರಿಕೊಂಡಿದ್ದಾರೆ.
ಹೌದು… ಅವಳಿನಗರದ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್, ಎಸಿಪಿ, ಪಿಎಸ್ಐ ಸೇರಿದಂತೆ ಹಲವು ಅಧಿಕಾರಿಗಳನ್ನ ಜನ ಕೇಳಿ ಸಂತಸಗೊಂಡದ್ದಿದೆ. ಇದೀಗ ಮೇಜರ್ ಸಿದ್ಧಲಿಂಗಯ್ಯ ಅವರ ಹಾಡು ವೈರಲ್ ಆಗಿದೆ.
ವೀಡಿಯೋ ಇಲ್ಲಿದೆ ನೋಡಿ…
ಧಾರವಾಡದ ಡಿಮಾನ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇಜರ್ ಅವರು ಹಾಡಿರುವ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.